ಉದ್ಯೋಗಾವಕಾಶ ಅಲ್ಲಲ್ಲಿ... ಇಂಟೆಲಿಜೆನ್ಸ್ ಬ್ಯೂರೋ ಇಂಟೆಲಿಜೆನ್ಸ್ ಬ್ಯೂರೋ (ಐಬಿ)ದಲ್ಲಿ 410 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-12-2011. ಹುದ್ದೆ ಹೆಸರು: ಸೆಕ್ಯೂರಿಟಿ ಅಸಿಸ್ಟೆಂಟ್ (ಎಕ್ಸಿಕ್ಯೂಟೀವ್) ಒಟ್ಟು ಹುದ್ದೆ: 410 ವೇತನ ಶ್ರೇಣಿ: ರೂ.5200-20200/- ವಿದ್ಯಾರ್ಹತೆ: ಮೆಟ್ರಿಕುಲೇಷನ್ (ಕ್ಲಾಸ್ 10) ಅಥವಾ ತತ್ಸಮಾನ. ವಯೋಮಿತಿ: 27 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ. ಮಾಹಿತಿಗೆ ://.../ ವೆಬ್‌ಸೈಟ್ ಸಂಪರ್ಕಿಸಿ. ಸಂಸತ್ ರಾಜ್ಯಸಭೆಯಲ್ಲಿ 71 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-12-2011. ಹುದ್ದೆ ವಿವರ: 1) ಜೂನಿಯರ್ ಪಾರ್ಲಿಮೆಂಟರಿ ಇಂಟರ್‌ಪ್ರಿಟರ್ (ಇಂಗ್ಲಿಷ್/ಹಿಂದಿ)-04 ಹುದ್ದೆ, 2) ಜೂನಿಯರ್ ಪಾರ್ಲಿಮೆಂಟರಿ ಇಂಟರ್‌ಪ್ರಿಟರ್ (ತೆಲುಗು)-01 ಹುದ್ದೆ, 3) ಜೂನಿಯರ್ ಪಾರ್ಲಿಮೆಂಟರಿ ರಿಪೋರ್ಟರ್ (ಹಿಂದಿ)-04 ಹುದ್ದೆ, 4) ಜೂನಿಯರ್ ಪಾರ್ಲಿಮೆಂಟರಿ ರಿಪೋರ್ಟರ್ (ಇಂಗ್ಲಿಷ್)-04 ಹುದ್ದೆ, 5) ಎಕ್ಸಿಕ್ಯೂಟಿವ್/ಲೆಜಿಸ್ಲೇಟಿವ್/ಕಮಿಟಿ/ಪ್ರೊಟೊಕಾಲ್ ಅಸಿಸ್ಟೆಂಟ್: 08 ಹುದ್ದೆ, 6) ಸೆಕ್ಯೂರಿಟಿ ಅಸಿಸ್ಟೆಂಟ್ ಗ್ರೇಡ್-11: 06 ಹುದ್ದೆ, 7) ಜೂನಿಯರ್ ಕ್ಲರ್ಕ್ (ಇಂಗ್ಲಿಷ್): 18 ಹುದ್ದೆ, 8) ಜೂನಿಯರ್ ಕ್ಲರ್ಕ್ (ಉರ್ದು): 01 ಹುದ್ದೆ, 9) ಟ್ರಾನ್ಸ್‌ಲೇಟರ್: 10 ಹುದ್ದೆ, 10) ಜೂನಿಯರ್ ಪ್ರೂಫ್ ರೀಡರ್: 12 ಹುದ್ದೆ, 11) ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್): 03 ಹುದ್ದೆ. ಒಟ್ಟು ಹುದ್ದೆ: 71; ಅರ್ಜಿ ಶುಲ್ಕ: ರೂ. 130/- ವಿಳಾಸ: ರಿಕ್ರೂಟ್‌ಮೆಂಟ್ ಸೆಲ್, ರಾಜ್ಯ ಸಭಾ ಸೆಕ್ರೇಟರಿಯೇಟ್, ರೂಮ್ ನಂ 629, ಪಾರ್ಲಿಮೆಂಟ್ ಹೌಸ್, ಅನೆಕ್ಸ್ ನವದೆಹಲಿ-110001. ಮಾಹಿತಿಗೆ ://.. ವೆಬ್‌ಸೈಟ್ ಸಂಪರ್ಕಿಸಿ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟಾಫ್ ಸೆಲೆಕ್ಷನ್ ಕಮಿಷನ್ 47 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02-12-2011. ಹುದ್ದೆ ವಿವರ: 1) ಸಬ್ ಇನ್‌ಸ್ಪೆಕ್ಟರ್ (ಫೈರ್-ಸಿಐಎಸ್‌ಎಫ್): 25 ಹುದ್ದೆ, 2) ರಿಸರ್ಚ್ ಅಸಿಸ್ಟೆಂಟ್: 07 ಹುದ್ದೆ, 3) ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್-11: 07 ಹುದ್ದೆ, 4) ರಿಸರ್ಚ್ ಅಸಿಸ್ಟೆಂಟ್: 01 ಹುದ್ದೆ, 5) ಅಸಿಸ್ಟೆಂಟ್ ಲೈಬ್ರರಿಯನ್: 01 ಹುದ್ದೆ, 6) ಜೂನಿಯರ್ ಎಂಜಿನಿಯರ್: 02 ಹುದ್ದೆ, 7) ಜೂನಿಯರ್ ಕೆಮಿಸ್ಟ್: 01 ಹುದ್ದೆ, 8) ಸ್ಟಾಕ್‌ಮನ್: 01 ಹುದ್ದೆ, 9) ಟೆಕ್ನಿಕಲ್ ಆಫೀಸರ್-1: 01 ಹುದ್ದೆ, 10) ಲಾಂಗ್ವೇಜ್ ಟೈಪಿಸ್ಟ್ (ಮಲೆಯಾಳಂ): 01 ಹುದ್ದೆ. ಒಟ್ಟು ಹುದ್ದೆ: 47 ವೇತನ ಶ್ರೇಣಿ: ರೂ. 9300-34800/- ಹಾಗೂ ರೂ. 5200-20200/- ಅರ್ಜಿ ಶುಲ್ಕ: ರೂ. 50/- ವಿಳಾಸ: ದಿ ರೀಜನಲ್ ಡೈರೆಕ್ಟರ್ (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, ಎಫ್ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560034 ಮಾಹಿತಿಗೆ ://..../ ಸಂಪರ್ಕಿಸಿ. ಸೆಂಟ್ರಲ್ ಡ್ರಗ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೆಂಟ್ರಲ್ ಡ್ರಗ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಡಿಆರ್‌ಐ)ನಲ್ಲಿ 16 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-11-2011. ಹುದ್ದೆ ಹೆಸರು: ಟೆಕ್ನಿಕಲ್ ಅಸಿಸ್ಟೆಂಟ್ ಒಟ್ಟು ಹುದ್ದೆ: 16 ವೇತನ ಶ್ರೇಣಿ: ರೂ.9300-34800/- ವಯೋಮಿತಿ: 28 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ. ವಿಳಾಸ: ಡೈರೆಕ್ಟರ್, ಸೆಂಟ್ರಲ್ ಡ್ರಗ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಚತ್ತರ್ ಮಂಜಿಲ್ ಪ್ಯಾಲೇಸ್, ಪೋಸ್ಟ್ ಬಾಕ್ಸ್ ನಂ. 173, ಲಖನೌ-226001 ಹೆಚ್ಚಿನ ಮಾಹಿತಿಗೆ .. ವೆಬ್‌ಸೈಟ್ ಸಂಪರ್ಕಿಸಿ. ಸೆಂಟರ್ ರಿಸರ್ವ್ ಪೊಲೀಸ್ ಸೆಂಟರ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ದಕ್ಷಿಣ ವಲಯದಲ್ಲಿ 124 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-11-2011. ಹುದ್ದೆ ಹೆಸರು: ಕಾನ್‌ಸ್ಟೆಬಲ್ ಒಟ್ಟು ಹುದ್ದೆ: 124 ವೇತನ ಶ್ರೇಣಿ: ರೂ. 5200-20200/- ಅರ್ಹತೆ: ಮೆಟ್ರಿಕುಲೇಷನ್ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 50/- ವಿಳಾಸ: ದಿ ಡಿಐಜಿಪಿ, ಗ್ರೂಪ್ ಸೆಂಟರ್, ಸಿಆರ್‌ಪಿಎಫ್, ಯಲಹಂಕ, ಬೆಂಗಳೂರು, ಕರ್ನಾಟಕ-560064 ಹೆಚ್ಚಿನ ಮಾಹಿತಿಗೆ ://.. ವೆಬ್‌ಸೈಟ್ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.