ಉದ್ಯೋಗಾವಕಾಶ ಅಲ್ಲಲ್ಲಿ... ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್)ನಲ್ಲಿ 188 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-11-2011. 1) ಹುದ್ದೆ ಹೆಸರು: ಆಪರೇಟರ್ ಕಮ್ ಟೆಕ್ನಿಷಿಯನ್ ಟ್ರೈನ್ ಒಟ್ಟು ಹುದ್ದೆ: 105 ವೇತನ ಶ್ರೇಣಿ: ರೂ. 9160-13150/- ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ: 28 ವರ್ಷ. ವಿದ್ಯಾರ್ಹತೆ: ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. 2) ಹುದ್ದೆ ಹೆಸರು: ಅಟೆಂಡೆಂಟ್ ಕಮ್ ಟೆಕ್ನಿಷಿಯನ್ ಟ್ರೈನ್ ಒಟ್ಟು ಹುದ್ದೆ: 83 ವೇತನ ಶ್ರೇಣಿ: ರೂ. 8630-12080/- ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ: 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ಅರ್ಜಿ ಶುಲ್ಕ: ರೂ. 250/- ವಿಳಾಸ: ದಿ ಅರ್ಡ್ವಟೈಸರ್, ಪೋಸ್ಟ್ ಬ್ಯಾಗ್ ನಂ. 16, ಪೋಸ್ಟ್ ಆಫೀಸ್, ಸೆಕ್ಟರ್-1, ಭಿಲಾಲ್, ಡಿಸ್ಟ್ರಿಕ್ಟ್ ದುರ್ಗ್, ಚತ್ತೀಸ್‌ಗಡ-490001 ಹೆಚ್ಚಿನ ಮಾಹಿತಿಗೆ ://../ ವೆಬ್‌ಸೈಟ್ ಸಂಪರ್ಕಿಸಿ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 212 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-11-2011. ಹುದ್ದೆ ಹೆಸರು: ಅನುಭವಿ ಎಂಜಿನಿಯರ್ಸ್ (ಡೆಪ್ಯುಟಿ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್) ಒಟ್ಟು ಹುದ್ದೆ: 212 ಆಯ್ಕೆ ವಿಧಾನ: ಸಂದರ್ಶನ ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್ ಕಳುಹಿಸಲು ಕೊನೆಯ ದಿನಾಂಕ: 07-11-2011 ವಿಳಾಸ: ದಿ ಎಸ್‌ಎಚ್. ಎ.ಕೆ.ಬೆಹೆರಾ, ಡಿಜಿಎಂ (ಎಚ್‌ಆರ್), ಬಿಎಚ್‌ಇಎಲ್, ಪವರ್ ಸೆಕ್ಟರ್ ಈಸ್ಟರ್ನ್ ರೀಜನ್, ಬಿಎಚ್‌ಇಎಲ್ ಭವನ್, ಪ್ಲಾಟ್ ನಂ. ಡಿಜೆ-9/1, ಸೆಕ್ಟರ್-2, ಸಾಲ್ಟ್ ಲೇಕ್ ಸಿಟಿ, ಕೋಲ್ಕತ್ತ-700091 ಹೆಚ್ಚಿನ ಮಾಹಿತಿಗೆ ://../ ವೆಬ್‌ಸೈಟ್ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.