ಹಾಂಕಾಂಗ್‌ನಲ್ಲಿ ವಿಜಯ ಪತಾಕೆ ಬೆಂಗಳೂರು ವಿವಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಹಾಂಕಾಂಗ್‌ನ ಸಿಟಿ ಯುನಿವರ್ಸಿಟಿಯಲ್ಲಿ ನಡೆದ `9ನೇ ವಿಲಿಯಂ ಸಿ ವಿಸ್ (ಈಸ್ಟ್) ಅಂತರ‌್ರಾಷ್ಟ್ರೀಯ ಅಣಕು ವಾಣಿಜ್ಯ ರಾಜಿ ಪಂಚಾಯ್ತಿ~ ಸ್ಪರ್ಧೆಯಲ್ಲಿ ಭಾಗವಹಿಸಿ `ಸ್ಪಿರಿಟ್ ಆಫ್‌ದ ಮೂಟ್~ ಪ್ರಶಸ್ತಿ ಗೆದ್ದಿದೆ. 27 ದೇಶಗಳ 97 ಕಾನೂನು ಕಾಲೇಜು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.