ಉದ್ಯೋಗಾವಕಾಶ ಅಲ್ಲಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನಲ್ಲಿ (ಸಿಆರ್‌ಪಿಎಫ್) 514 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-5-2012. ಹುದ್ದೆ ಹೆಸರು: 1) ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್(ಡೆಪ್ಯುಟಿ ಕಮಾಂಡೆಂಟ್) ಒಟ್ಟು ಹುದ್ದೆ: 221 ವಯೋಮಿತಿ: 40 ವರ್ಷ ದಾಟಿರಬಾರದು. ಹುದ್ದೆ ಹೆಸರು: 2) ಮೆಡಿಕಲ್ ಆಫೀಸರ್ (ಅಸಿಸ್ಟೆಂಟ್ ಕಮಾಂಡೆಂಟ್) ಒಟ್ಟು ಹುದ್ದೆ: 289 ವಯೋಮಿತಿ: 30 ವರ್ಷ ದಾಟಿರಬಾರದು. ಹುದ್ದೆ ಹೆಸರು: 3) ಡೆಂಟಲ್ ಸರ್ಜನ್- ಮೆಡಿಕಲ್ ಆಫೀಸರ್ (ಅಸಿಸ್ಟೆಂಟ್ ಕಮಾಂಡೆಂಟ್) ಒಟ್ಟು ಹುದ್ದೆ: 4 ವಯೋಮಿತಿ: 35 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವೇತನ ಶ್ರೇಣಿ: ರೂ. 15600-39100. ಆಯ್ಕೆ ವಿಧಾನ: ಸಂದರ್ಶನ ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ರಿಕ್ರೂಟ್‌ಮೆಂಟ್) ಎಂಡ್ ಮೆಂಬರ್ ಸೆಕ್ರೇಟರಿ, ಮೆಡಿಕಲ್ ಆಫೀಸರ್ ಸೆಲೆಕ್ಷನ್ ಬೋರ್ಡ್ (ಸಿಎಪಿಎಫ್)- 2012, ಹೆಡ್‌ಕ್ವಾರ್ಟರ್ ಡಿಜಿ ಸಿಆರ್‌ಪಿಎಫ್, ಬ್ಲಾಕ್ ನಂ 1, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003 ಮಾಹಿತಿಗೆ ://.. ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟಾಫ್ ಸೆಲೆಕ್ಷನ್ ಕಮಿಷನ್‌ನಲ್ಲಿ (ಎಸ್‌ಎಸ್‌ಸಿ) 134 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-5-2012. ಆಫ್‌ಲೈನ್‌ನಲ್ಲಿ 25-5-2012 ರೊಳಗೆ ಸಲ್ಲಿಸಬೇಕು. ಪರೀಕ್ಷಾ ದಿನಾಂಕ: 22-7-2012 ಹುದ್ದೆ ಹೆಸರು: ಜ್ಯೂನಿಯರ್ ಗ್ರೇಡ್ ಆಫ್ ಇಂಡಿಯನ್ ಇನ್‌ಫಾರ್ಮೇಷನ್ ಸರ್ವೀಸ್ (ಗುಂಪು ಬಿ)ಒಟ್ಟು ಹುದ್ದೆ: 134 ವೇತನ ಶ್ರೇಣಿ: ರೂ. 9300-34800. ವಿದ್ಯಾರ್ಹತೆ: 1) ಪದವಿ ಅಥವಾ ತತ್ಸಮಾನ. 2) ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 100. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ `ಇ~ ವಿಂಗ್, ಕೇಂದ್ರಿಯ ಸದನ, ಕೋರಮಂಗಲ, ಬೆಂಗಳೂರು, ಕರ್ನಾಟಕ-560034 ಮಾಹಿತಿಗೆˆ ://.. ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್‌ನಲ್ಲಿ (ಆರ್‌ಆರ್‌ಬಿ) 6829 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-6-2012. ಹುದ್ದೆ ವಿವರ: 1) ಕಮರ್ಷಿಯಲ್ ಅಪ್ರೆಂಟಿಷಿಪ್-317 ಹುದ್ದೆ, 2) ಟ್ರಾಫಿಕ್ ಅಪ್ರೆಂಟಿಸ್-740 ಹುದ್ದೆ, 3) ಇಸಿಆರ್‌ಸಿ-114 ಹುದ್ದೆ, 4) ಗೂಡ್ಸ್ ಗಾರ್ಡ್-1768 ಹುದ್ದೆ, 5) ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್-791 ಹುದ್ದೆ, 6) ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್-441 ಹುದ್ದೆ, 7) ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್-2646 ಹುದ್ದೆ, 8) ಟ್ರಾಫಿಕ್ ಅಸಿಸ್ಟೆಂಟ್-12 ಹುದ್ದೆ. ವೇತನ ಶ್ರೇಣಿ: ರೂ. 5200-20200. ವಯೋಮಿತಿ: 18-33 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.60. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ದಿ ಮೆಂಬರ್ ಸೆಕ್ರೇಟರಿ, ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್, 18, ಮಿಲ್ಲರ್ಸ್‌ ರಸ್ತೆ, ಬೆಂಗಳೂರು-560046 ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.