ಉದ್ಯೋಗಾವಕಾಶ ಅಲ್ಲಲ್ಲಿ... ಕೇಂದ್ರ ನಾಗರಿಕ ಸೇವಾ ಆಯೋಗ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) 2012ರ ಸೆಪ್ಟೆಂಬರ್ 16ರಂದು ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಪರೀಕ್ಷೆ ಆಯೋಜಿಸಿದ್ದು, ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2-7-2012. ಹುದ್ದೆ ವಿವರ: 1) ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್: ಒಟ್ಟು ಹುದ್ದೆ 250. ವಿದ್ಯಾರ್ಹತೆ: ಪದವಿ 2) ನೆವಲ್ ಅಕಾಡೆಮಿ, ಗೋವಾ: ಹುದ್ದೆ 40, ವಿದ್ಯಾರ್ಹತೆ: ಬಿಎಸ್ಸಿ (ಭೌತಶಾಸ್ತ್ರ, ಗಣಿತ) 3) ಏರ್ ಫೋರ್ಸ್ ಅಕಾಡೆಮಿ, ಹೈದರಾಬಾದ್: 32 ಹುದ್ದೆ. ವಿದ್ಯಾರ್ಹತೆ: ಪದವಿ (10+2ನಲ್ಲಿ ಭೌತಶಾಸ್ತ್ರ ಮತ್ತು ಗಣಿತ) ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ. 4) ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ: (ಪುರುಷರಿಗೆ 175 ಹುದ್ದೆ, ಮಹಿಳೆಯರಿಗೆ 15 ಹುದ್ದೆ. ವಿದ್ಯಾರ್ಹತೆ: ಪದವಿ ಅರ್ಜಿ ಶುಲ್ಕ: ರೂ.200 ಮಾಹಿತಿಗೆ ... ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) 52 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-6-2012. ಹುದ್ದೆ ಹೆಸರು: 1) ಇಂಟರ್‌ಪ್ರಿಟರ್ ಒಟ್ಟು ಹುದ್ದೆ: 2 ವೇತನ ಶ್ರೇಣಿ: ರೂ. 22932. ಹುದ್ದೆ ಹೆಸರು: 2) ವಾರಂಟಿ ಟೆಕ್ನೀಷಿಯನ್ಸ್ ಒಟ್ಟು ಹುದ್ದೆ: 47 ವೇತನ ಶ್ರೇಣಿ: ರೂ. 9250-27170. ಹುದ್ದೆ ಹೆಸರು: 3) ಸೀನಿಯರ್ ಮೆಡಿಕಲ್ ಆಫೀಸರ್ ಒಟ್ಟು ಹುದ್ದೆ: 3 ವೇತನ ಶ್ರೇಣಿ: ರೂ. 20600-46500. ವಿಳಾಸ: ಡೆಪ್ಯುಟಿ ಮ್ಯಾನೇಜರ್ (ಎಚ್‌ಆರ್), ಟಿಎಂ, ರಿಕ್ರೂಟ್‌ವೆುಂಟ್ ಸೆಲ್, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಏವಿಯೋನಿಕ್ಸ್ ಡಿವಿಷನ್, ಬಲಾಂಗರ್, ಹೈದರಾಬಾದ್-500042 ಮಾಹಿತಿಗೆ ://.-./. ದೆಹಲಿ ಪೊಲೀಸ್ ದೆಹಲಿ ಪೊಲೀಸ್‌ನಲ್ಲಿ 751 ಹುದ್ದೆಗಳನ್ನು (ತಾತ್ಕಾಲಿಕ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-6-2012. ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಡ್ರೈವರ್) ಒಟ್ಟು ಹುದ್ದೆ: 751 ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ. ಅರ್ಜಿ ಶುಲ್ಕ: ರೂ.100 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ಸಂದರ್ಶನ ವಿಳಾಸ: ಪೋಸ್ಟ್ ಬಾಕ್ಸ್ ನಂ 8020, ದೆಹಲಿ-110033 ಮಾಹಿತಿಗೆ ://../ ಸಿಐಎಸ್‌ಎಫ್ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್)ನಲ್ಲಿ 693 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-7-2012. ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಫೈರ್) ಒಟ್ಟು ಹುದ್ದೆ: 693 ವೇತನ ಶ್ರೇಣಿ: ರೂ. 5200-20200. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.50. ವಿಳಾಸ (ದಕ್ಷಿಣ ವಲಯ): ಡಿಐಜಿ, ಸಿಐಎಸ್‌ಎಓ (ದಕ್ಷಿಣ ವಲಯ), ರಾಜಾಜಿ ಭವನ್, `ಡಿ~ ಬ್ಲಾಕ್, ಬೆಸೆಂಟ್ ನಗರ, ಚೆನ್ನೈ, ತಮಿಳುನಾಡು-600090 ಮಾಹಿತಿಗೆ ://../ ಗಡಿ ಭದ್ರತಾ ಪಡೆ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) 37 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-6-2012. ಹುದ್ದೆ ವಿವರ: 1) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಫಾರ್ಮಸಿಸ್ಟ್- ್ವಾಲಿಫೈಡ್) 31 ಹುದ್ದೆ, 2) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಲ್ಯಾಬ್ ಟೆಕ್ನಿಷಿಯನ್) 1 ಹುದ್ದೆ, 3) ಕಾನ್‌ಸ್ಟೆಬಲ್ (ಮಸಾಲ್ಚಿ) 2 ಹುದ್ದೆ, 4) ಕಾನ್‌ಸ್ಟೆಬಲ್ (ಟೇಬಲ್ ಬಾಯ್) 1 ಹುದ್ದೆ, 5) ಕಾನ್‌ಸ್ಟೆಬಲ್ (ಜವಾನ) 2 ಹುದ್ದೆ. ವೇತನ ಶ್ರೇಣಿ: ರೂ. 5200-20200. ವಯೋಮಿತಿ: ಮೊದಲ ಎರಡು ಹುದ್ದೆಗಳಿಗೆ: 20ರಿಂದ 30 ವರ್ಷ. ನಂತರದ ಹುದ್ದೆಗಳಿಗೆ: 18-23. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ. ಅರ್ಜಿ ಶುಲ್ಕ: ರೂ.50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ ವಿಳಾಸ: ಫ್ರಾಂಟಿಯರ್ ಹೆಡ್‌ಕ್ವಾಟ್ರಸ್, ಬಿಎಸ್‌ಎಫ್, ಯಲಹಂಕ ಪೋಸ್ಟ್, ಬೆಂಗಳೂರು-560064 ಮಾಹಿತಿಗೆ ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.