ಉದ್ಯೋಗಾವಕಾಶ... ಅಲ್ಲಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ನೌಕಾಪಡೆ, ರೈಲ್ವೆ ರೆಕ್ರೂಟ್‌ಮೆಂಟ್ ಬೋರ್ಡ್, ಅಗ್ರಿಕಲ್ಚರ್‌ಸೈಂಟಿಸ್ಟ್ ರೆಕ್ರೂಟ್‌ಮೆಂಟ್, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್, ಆಂಧ್ರಾ ಬ್ಯಾಂಕ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-11-2012. ಹುದ್ದೆ ವಿವರ: ಜನರಲ್ ಮ್ಯಾನೇಜರ್ (ಕಂಟ್ರ್ಯಾಕ್ಟ್-1, ಮಾರ್ಕೆಟಿಂಗ್-1, ಪ್ರೊಜೆಕ್ಟ್ಸ್-1 ಹುದ್ದೆ), ಅಡಿಷನಲ್ ಜನರಲ್ ಮ್ಯಾನೇಜರ್ (ಫ್ಲೈಟ್ ಆಪರೇಷನ್ ಅಂಡ್ ಸೇಫ್ಟಿ-1, ಫೈನಾನ್ಸ್, ಟ್ಯಾಕ್ಸೇಷನ್-1, ಫೈನಾನ್ಸ್, ಮರ್ಚೆಂಟ್ ಬ್ಯಾಂಕಿಂಗ್-1 ಹುದ್ದೆ), ಜಾಯಿಂಟ್ ಕಂಪೆನಿ ಸೆಕ್ರೆಟರಿ-1 ಹುದ್ದೆ, ಡೆಪ್ಯುಟಿ ಮ್ಯಾನೇಜರ್ (ಎಚ್)/ ಮ್ಯಾನೇಜರ್ (ಎಚ್‌ಆರ್)-7 ಅರ್ಜಿ ಶುಲ್ಕ: ರೂ 400 ವಿಳಾಸ: ಚೀಫ್ ಮ್ಯಾನೇಜರ್ (ಎಚ್‌ಆರ್), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಕಾರ್ಪೊರೇಟ್ ಆಫೀಸ್, 15/1, ಕಬ್ಬನ್ ರಸ್ತೆ, ಬೆಂಗಳೂರು-560001 ಮಾಹಿತಿಗೆ ://.-. ನೌಕಾಪಡೆ ನೌಕಾಪಡೆಯಲ್ಲಿ ಸೇಲರ್ಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-11-2012. ಹುದ್ದೆ ಹೆಸರು: ಸೇಲರ್ಸ್‌ (ಕ್ರೀಡಾ ಕೋಟಾದಡಿ) ವೇತನ ಶ್ರೇಣಿ: ರೂ 5,200- 20,200 ವಯೋಮಿತಿ: ಕನಿಷ್ಠ 17 ವರ್ಷ. ಗರಿಷ್ಠ 22 ವರ್ಷ. ವಿಳಾಸ: ದಿ ಸೆಕ್ರೆಟರಿ, ಇಂಡಿಯನ್ ನೇವಿ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್, ಏಳನೇ ಮಹಡಿ, ಚಾಣಕ್ಯ ಭವನ್, ಇಂಟಿಗ್ರೇಟೆಡ್ ಹೆಡ್‌ಕ್ವಾರ್ಟರ್ಸ್‌, ಎಂಒಡಿ (ನೇವಿ), ನವದೆಹಲಿ-110021 ಮಾಹಿತಿಗೆ ://.-../ ರೈಲ್ವೆ ರೆಕ್ರೂಟ್‌ಮೆಂಟ್ ಬೋರ್ಡ್ ರೈಲ್ವೆ ರೆಕ್ರೂಟ್‌ಮೆಂಟ್ ಬೋರ್ಡ್‌ನಲ್ಲಿ (ಆರ್‌ಆರ್‌ಬಿ) 825 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-11-2012. ಹುದ್ದೆ ವಿವರ: ಸ್ಟಾಫ್ ನರ್ಸ್-406 ಹುದ್ದೆ, ಹೆಲ್ತ್ ಅಂಡ್ ಮಲೇರಿಯಾ ಇನ್‌ಸ್ಪೆಕ್ಟರ್-129 ಹುದ್ದೆ, ಫಾರ್ಮಸಿಸ್ಟ್ (111)- 187 ಹುದ್ದೆ, ಇಸಿಜಿ ಟೆಕ್ನೀಷಿಯನ್-7 ಹುದ್ದೆ, ಎಕ್ಸ್‌ರೇ ಟೆಕ್/ ರೇಡಿಯೊಗ್ರಾಫರ್ (11)-22 ಹುದ್ದೆ, ಲ್ಯಾಬ್ ಅಸಿಸ್ಟೆಂಟ್ (ಗ್ರೇಡ್ 11)-25, ಲ್ಯಾಬ್ ಸೂಪರಿಂಟೆಂಡೆಂಟ್-13 ಹುದ್ದೆ, ಡಯಲಿಸ್ ಟೆಕ್ನಿಷಿಯನ್-2 ಹುದ್ದೆ, ಕಾರ್ಡಿಯಾಲಜಿ ಟೆಕ್ನೀಷಿಯನ್- 2 ಹುದ್ದೆ, ಆಡಿಯೊಮೆಟ್ರಿಷಿಯನ್ ಕಮ್ ಸ್ಪೀಚ್ ಥೆರಪಿಸ್ಟ್-1 ಹುದ್ದೆ, ಫಿಸಿಯೊಥೆರಪಿಸ್ಟ್-7 ಹುದ್ದೆ, ಎಕ್ಸ್‌ಟೆನ್ಷನ್ ಎಜುಕೇಟರ್-8 ಹುದ್ದೆ, ಫೀಲ್ಡ್ ವರ್ಕರ್-10 ಹುದ್ದೆ, ಲ್ಯಾಬ್ ಸೂಪರಿಂಟೆಂಡೆಂಟ್-1 ಹುದ್ದೆ, ಜನಿಟರ್ ಇನ್ ಮೆಡಿಕಲ್ ಡಿಪಾರ್ಟ್‌ಮೆಂಟ್-1 ಹುದ್ದೆ, ರಿಸೆಪ್ಷನಿಸ್ಟ್ ಇನ್ ಮೆಡಿಕಲ್ ಡಿಪಾರ್ಟ್‌ಮೆಂಟ್-1 ಹುದ್ದೆ, ಡಯಟೀಷಿಯನ್-1 ಹುದ್ದೆ, ಆಫ್ತಾಲ್‌ಮಿಕ್ ಟೆಕ್ನೀಷಿಯನ್ ಕಮ್ ಆಪ್ಟೀಷಿಯನ್-1 ಹುದ್ದೆ, ಡೆಂಟಲ್ ಹೈಜೀನಿಸ್ಟ್-1 ಹುದ್ದೆ, ಅರ್ಜಿ ಶುಲ್ಕ: ರೂ 60. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ದಿ ಮೆಂಬರ್ ಸೆಕ್ರೆಟರಿ, ರೈಲ್ವೆ ರೆಕ್ರೂಟ್‌ಮೆಂಟ್ ಬೋರ್ಡ್, 18 ಮಿಲ್ಲರ್ಸ್‌ ರಸ್ತೆ, ಬೆಂಗಳೂರು-560046 ಮಾಹಿತಿಗೆ ://.../ ಅಗ್ರಿಕಲ್ಚರ್ ಸೈಂಟಿಸ್ಟ್ ರೆಕ್ರೂಟ್‌ಮೆಂಟ್ ಅಗ್ರಿಕಲ್ಚರ್ ಸೈಂಟಿಸ್ಟ್ ರೆಕ್ರೂಟ್‌ಮೆಂಟ್ ಬೋರ್ಡ್‌ನಲ್ಲಿ (ಎಎಸ್‌ಆರ್‌ಬಿ) 215 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-11-2012. ಹುದ್ದೆ ವಿವರ: ಡೆಪ್ಯುಟಿ ಡೈರೆಕ್ಟರ್ ಜನರಲ್-2 ಹುದ್ದೆ, ನ್ಯಾಷನಲ್ ಡೈರೆಕ್ಟರ್-1 ಹುದ್ದೆ, ಅಸಿಸ್ಟೆಂಟ್ ಡೈರೆಕ್ಟರ್ ಜನರಲ್-2 ಹುದ್ದೆ, ಡೈರೆಕ್ಟರ್-2 ಹುದ್ದೆ, ಜೋನಲ್ ಪ್ರೊಜೆಕ್ಟ್ ಡೈರೆಕ್ಟರ್-1 ಹುದ್ದೆ, ಜಾಯಿಂಟ್ ಡೈರೆಕ್ಟರ್-1 ಹುದ್ದೆ, ಹೆಡ್ ಆಫ್ ಡಿಪಾರ್ಟ್‌ಮೆಂಟ್ಸ್/ ಡಿವಿಷನ್ಸ್ (ಎಚ್‌ಒಡಿ)-10 ಹುದ್ದೆ, ಪ್ರಿನ್ಸಿಪಾಲ್‌ಸೈಂಟಿಸ್ಟ್ಸ್- 27 ಹುದ್ದೆ, ಸೀನಿಯರ್ ಸೈಂಟಿಸ್ಟ್ಸ್-159 ಅರ್ಜಿ ಶುಲ್ಕ: ರೂ 500 ವಿಳಾಸ: ದಿ ಸೆಕ್ರೆಟರಿ, ಎಎಸ್‌ಆರ್‌ಬಿ, ಕೆಎಬಿ-1, ಪುಸಾ, ನವದೆಹಲಿ-110012 ಮಾಹಿತಿಗೆ ://../ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್‌ನಲ್ಲಿ (ಎನ್‌ಸಿಇಆರ್‌ಟಿ) 154 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-11-2012. ಹುದ್ದೆ ವಿವರ: ಪ್ರೊಫೆಸರ್-20 ಹುದ್ದೆ, ವೇತನ ಶ್ರೇಣಿ: ರೂ 37,400-67,000. ಅಸೋಸಿಯೇಟ್ ಪ್ರೊಫೆಸರ್- 39 ಹುದ್ದೆ, ವೇತನ ಶ್ರೇಣಿ: ರೂ 37,400- 67,000. ಅಸಿಸ್ಟೆಂಟ್ ಪ್ರೊಫೆಸರ್-81 ಹುದ್ದೆ, ವೇತನ ಶ್ರೇಣಿ: ರೂ 15,600- 39,100. ಲೈಬ್ರರಿಯನ್-1 ಹುದ್ದೆ, ವೇತನ ಶ್ರೇಣಿ: ರೂ 37,400- 67,000. ನರ್ಸರಿ ಸ್ಕೂಲ್ ಟೀಚರ್-2 ಹುದ್ದೆ, ವೇತನ ಶ್ರೇಣಿ: ರೂ 9,300- 34,800. ಹೆಡ್ ಮಾಸ್ಟರ್-1 ಹುದ್ದೆ, ವೇತನ ಶ್ರೇಣಿ: ರೂ 15,600- 39,100. ಪೋಸ್ಟ್ ಗ್ರ್ಯಾಜುಯೇಟ್ ಟೀಚರ್- 10 ಹುದ್ದೆ, ವೇತನ ಶ್ರೇಣಿ: ರೂ 9,300-34,800. ಅರ್ಜಿ ಶುಲ್ಕ: ರೂ 500 ವಿಳಾಸ: ಸೆಕ್ಷನ್ ಆಫೀಸರ್, ರೆಕ್ರೂಟ್‌ಮೆಂಟ್-1, ಸೆಕ್ಷನ್, ರೂಮ್ ನಂ. 13, 5ನೇ ಮಹಡಿ, ಜೆಡ್‌ಎಚ್ ಬ್ಲಾಕ್, ಎನ್‌ಸಿಇಆರ್‌ಟಿ, ಶ್ರೀ ಅರಬಿಂದೊ ಮಾರ್ಗ್, ನವದೆಹಲಿ-110016 ಮಾಹಿತಿಗೆ ://... ಆಂಧ್ರಾ ಬ್ಯಾಂಕ್ ಆಂಧ್ರಾ ಬ್ಯಾಂಕ್‌ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-11-2012. ಹುದ್ದೆ ಹೆಸರು: ಸೆಕ್ಯೂರಿಟಿ ಆಫೀಸರ್ ವೇತನ ಶ್ರೇಣಿ: ರೂ 14,500- 25,700 ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 40 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಪದವಿ. ರಕ್ಷಣಾ ಪಡೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ಐದು ವರ್ಷದ ಅನುಭವ. ಅರ್ಜಿ ಶುಲ್ಕ: ರೂ 400 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಅಸಿಸ್ಟೆಂಟ್ ಮ್ಯಾನೇಜರ್ (ಎಚ್‌ಆರ್), ಹ್ಯೂಮನ್ ರಿಸೋರ್ಸ್ ಡಿಪಾರ್ಟ್‌ಮೆಂಟ್, ಆಂಧ್ರಾ ಬ್ಯಾಂಕ್, ಹೆಡ್ ಆಫೀಸ್ ಡಾ. ಪಟ್ಟಾಭಿ ಭವನ್, ಸೈಫಾಬಾದ್, ಹೈದರಾಬಾದ್- 500004 ಮಾಹಿತಿಗೆ ://. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.