ಶಿಕ್ಷಣ ಎಂದರೆ... ನಾನು ಯಾರೊಬ್ಬರಿಗೂ ಏನನ್ನೂ ಕಲಿಸಲಾರೆ, ಆದರೆ ಅವರಲ್ಲಿ ಯೋಚನಾ ಶಕ್ತಿಯನ್ನು ಬೆಳೆಸಬಲ್ಲೆ. ಸಾಕ್ರಟೀಸ್, ಗ್ರೀಕ್ ತತ್ವಶಾಸ್ತ್ರಜ್ಞ ಶಾಲೆ ಎಂಬುದು ಪ್ರಾಂಶುಪಾಲರ ಭಯದಲ್ಲಿರುವ ಶಿಕ್ಷಕರು, ಶಾಲಾ ಮಂಡಳಿಯ ಬಗ್ಗೆ ಭಯಪಡುವ ಪ್ರಾಂಶುಪಾಲರು, ಪೋಷಕರಿಗೆ ಹೆದರುವ ಶಾಲಾ ಮಂಡಳಿ, ಮಕ್ಕಳಿಗೆ ಹೆದರುವ ಪೋಷಕರು ಮತ್ತು ಯಾರೊಬ್ಬರಿಗೂ ಹೆದರದ ಮಕ್ಕಳನ್ನು ಬಂಧಿಸಿಡುವ ಒಂದು ತಾಣ. ಅನಾಮಿಕ ನೀವು ಬರೀ ಒಂದು ವರ್ಷದ ಬಗ್ಗೆ ಯೋಚಿಸುವಿರಾದರೆ ಒಂದು ಬೀಜ ನೆಡಿ, 10 ವರ್ಷಗಳ ಬಗ್ಗೆ ಚಿಂತಿಸುವಿರಾದರೆ ಗಿಡಗಳನ್ನು ನೆಡಿ, 100 ವರ್ಷಗಳ ಮುಂದಾಲೋಚನೆ ನಿಮಗಿದ್ದರೆ ಜನರಲ್ಲಿ ಅರಿವು ಮೂಡಿಸಿ. ಕನ್‌ಫ್ಯೂಷಿಯಸ್, ಚೀನಾದ ತತ್ವಶಾಸ್ತ್ರಜ್ಞ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.