ಉದ್ಯೋಗವಕಾಶ ಅಲ್ಲಲ್ಲಿ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ಕೃಷ್ಣ ಗ್ರಾಮೀಣ ಬ್ಯಾಂಕ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ವೈಜ್ಞಾನಿಕ ಸಹಾಯಕರು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಎ.ಎ.ಐ.ನಲ್ಲಿ 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-1-2013. ಹುದ್ದೆ ಹೆಸರು: ಜೂನಿಯರ್ ಅಸಿಸ್ಟೆಂಟ್ (ಫೈರ್ ಸರ್ವೀಸಸ್) ವಿದ್ಯಾರ್ಹತೆ: 10+ಮೆಕ್ಯಾನಿಕಲ್/ ಆಟೊಮೊಬೈಲ್/ ಫೈರ್‌ನಲ್ಲಿ ಶೇಕಡಾ 50 ಅಂಕಗಳೊಂದಿಗೆ ಮೂರು ವರ್ಷದ ಡಿಪ್ಲೊಮಾ ಪದವಿ. ಅಥವಾ ಶೇ 50 ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣ. ವೇತನ ಶ್ರೇಣಿ: ರೂ 12,500- 28,500 ವಯೋಮಿತಿ: 30 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100 ಆಯ್ಕೆ ವಿಧಾನ: ಡ್ರೈವಿಂಗ್ ಟೆಸ್ಟ್ ಹಾಗೂ ಸಂದರ್ಶನ ವಿಳಾಸ: ದಿ ರೀಜನಲ್ ಎಕ್ಸಿಕ್ಯುಟಿವ್ ಡೈರೆಕ್ಟರ್, ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ನಾರ್ತ್- ಈಸ್ಟರ್ನ್ ರೀಜನ್, ಎಲ್‌ಜಿಬಿಐ ಏರ್‌ಪೋರ್ಟ್, ಗುವಾಹಟಿ, ಅಸ್ಸಾಂ ಮಾಹಿತಿಗೆ ://.. ಕೃಷ್ಣಾ ಗ್ರಾಮೀಣ ಬ್ಯಾಂಕ್ 164 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-1-2013. ಹುದ್ದೆ ಹೆಸರು: 1) ಆಫೀಸರ್ ಸ್ಕೇಲ್-111, ಹುದ್ದೆ: 3, ಒಟ್ಟು ವೇತನ: ರೂ 47,031, 2) ಆಫೀಸರ್ ಸ್ಕೇಲ್-11, ಹುದ್ದೆ: 13, ಒಟ್ಟು ವೇತನ: ರೂ 35,502, 3) ಆಫೀಸ್ ಸ್ಕೇಲ್- 1, ಹುದ್ದೆ: 53, ಒಟ್ಟು ವೇತನ: 26,535, 4) ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್), ಹುದ್ದೆ: 95, ಒಟ್ಟು ವೇತನ: ರೂ 13,212. ಅರ್ಜಿ ಶುಲ್ಕ: ರೂ 100 ಆಯ್ಕೆ ವಿಧಾನ: ಸಂದರ್ಶನ ಹಾಗೂ ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹತಾ ಅಂಕಗಳು. ಮಾಹಿತಿಗೆ ://../ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 296 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-1-2013. ಹುದ್ದೆ ಹೆಸರು: 1) ಸಹಾಯಕ ಸಂಚಾರ ನಿರೀಕ್ಷಕ, ಹುದ್ದೆ: 37 ವಿದ್ಯಾಭ್ಯಾಸ: ಪಿ.ಯು.ಸಿ.ಯಲ್ಲಿ ಪ್ರಥಮ ದರ್ಜೆ 2) ಭದ್ರತಾ ರಕ್ಷಕ, ಹುದ್ದೆ: 259 ವಿದ್ಯಾರ್ಹತೆ: ಪಿಯುಸಿಯಲ್ಲಿ ಉತ್ತೀರ್ಣ ಅಥವಾ ಮಾಜಿ ಸೈನಿಕರಾಗಿದ್ದಲ್ಲಿ ದ್ವಿತೀಯ ದರ್ಜೆಯ ಸೇನಾ ಪ್ರಮಾಣಪತ್ರ ಪಡೆದಿರಬೇಕು. ವಯೋಮಿತಿ: ಕನಿಷ್ಠ 18, ಗರಿಷ್ಠ 35. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 300 * ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಗಳಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 5-2-2013 ಮಾಹಿತಿಗೆ ://.. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು 70 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-1-2013. ಹುದ್ದೆ ವಿವರ: 1) ಪ್ರೊಫೆಸರ್- 3 ಹುದ್ದೆ, ವೇತನ ಶ್ರೇಣಿ: ರೂ 37,400- 67,000, 2) ಅಸೊಸಿಯೇಟ್ ಪ್ರೊಫೆಸರ್: 2 ಹುದ್ದೆ, ವೇತನ ಶ್ರೇಣಿ: ರೂ 37,400- 67,000, 3) ಅಸಿಸ್ಟೆಂಟ್ ಪ್ರೊಫೆಸರ್: 65 ಹುದ್ದೆ, ವೇತನ ಶ್ರೇಣಿ: ರೂ 15,600- 39,100 ಅರ್ಜಿ ಶುಲ್ಕ: ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್: ರೂ 700. ಅಸಿಸ್ಟೆಂಟ್ ಪ್ರೊಫೆಸರ್: ರೂ 500. ವಿಳಾಸ: ಆಡಳಿತಾಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560 065 ವಿದ್ಯಾರ್ಹತೆ ಹಾಗೂ ಇತರ ಮಾಹಿತಿಗೆ ://... ವೈಜ್ಞಾನಿಕ ಸಹಾಯಕರು ಕರ್ನಾಟಕ ರಾಜ್ಯ ಪೊಲೀಸ್‌ನ ನ್ಯಾಯ ವಿಜ್ಞಾನ ಪ್ರಯೋಗಾಲಯದ ಘಟಕದಲ್ಲಿ ಖಾಲಿ ಇರುವ 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-1-2013. ಹುದ್ದೆ ವಿವರ: ವೈಜ್ಞಾನಿಕ ಸಹಾಯಕರು (ರಸಾಯನ ಶಾಸ್ತ್ರ-3, ಭೌತಶಾಸ್ತ್ರ-3, ಜೀವಶಾಸ್ತ್ರ-15, ಪ್ರಶ್ನಿತ ದಸ್ತಾವೇಜು ವಿಭಾಗ-2, ವಿಷ ವಿಜ್ಞಾನ-19, ಬಂದೂಕು ವಿಭಾಗ-3, ಛಾಯಾಚಿತ್ರ ವಿಭಾಗ-5) ವಯೋಮಿತಿ: ಕನಿಷ್ಠ 21, ಗರಿಷ್ಠ 35. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವೇತನ ಶ್ರೇಣಿ: ರೂ 21,600- 40,050 ಅರ್ಜಿ ಶುಲ್ಕ: ರೂ 250 ಇತರೆ ಮಾಹಿತಿಗೆ ಕೆಳವಿಳಾಸ ಸಂಪರ್ಕಿಸಬಹುದು: ://...///. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.