ಉದ್ಯೋಗಾವಕಾಶ ಅಲ್ಲಲ್ಲಿ.... ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್.ಬಿ.ಐ.ನಲ್ಲಿ 61 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-1-2013. ಹುದ್ದೆ ಹೆಸರು: ಸೆಕ್ಯೂರಿಟಿ ಆಫೀಸರ್ ವೇತನ ಶ್ರೇಣಿ: ರೂ 19,400- 28,100 ವಯೋಮಿತಿ: 35 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 500 ಆಯ್ಕೆ ವಿಧಾನ: ಸಂದರ್ಶನ ಮಾಹಿತಿಗೆ ://.../ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್ ಐ.ಬಿ.ಪಿ.ಎಸ್. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಸ್ಪೆಷಲ್ ಆಫೀಸರ್ಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 16 ಅಥವಾ 17, 2013ರಲ್ಲಿ ಸಾಮಾನ್ಯ ಲಿಖಿತ ಪರೀಕ್ಷೆ ನಡೆಸಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-1-2013. ಹುದ್ದೆ ಹೆಸರು: ಸ್ಪೆಷಲ್ ಆಫೀಸರ್ಸ್‌ ಬ್ಯಾಂಕ್‌ಗಳು: ಅಲಹಾಬಾದ್ ಬ್ಯಾಂಕ್/ ಆಂಧ್ರಾ ಬ್ಯಾಂಕ್/ ಬ್ಯಾಂಕ್ ಆಫ್ ಬರೋಡ/ ಬ್ಯಾಂಕ್ ಆಫ್ ಇಂಡಿಯಾ/ ಬ್ಯಾಂಕ್ ಆಫ್ ಮಹಾರಾಷ್ಟ್ರ/ ಕೆನರಾ ಬ್ಯಾಂಕ್/ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ/ ಕಾರ್ಪೊರೇಷನ್ ಬ್ಯಾಂಕ್/ ದೇನಾ ಬ್ಯಾಂಕ್/ ಐಡಿಬಿಐ ಬ್ಯಾಂಕ್/ ಇಂಡಿಯನ್ ಬ್ಯಾಂಕ್/ ಇಂಡಿಯನ್ ಓವರ್‌ಸೀಸ್ ಬ್ಯಾಂಕ್/ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್/ ಪಂಜಾಬ್ ಬ್ಯಾಂಕ್/ ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್/ ಸಿಂಡಿಕೇಟ್ ಬ್ಯಾಂಕ್/ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ/ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ/ ಯುಕೊ ಬ್ಯಾಂಕ್/ ವಿಜಯ ಬ್ಯಾಂಕ್. ವಯೋಮಿತಿ: ಕನಿಷ್ಠ 20, ಗರಿಷ್ಠ 35. ಕೆಲ ಹುದ್ದೆಗಳಿಗೆ: ಕನಿಷ್ಠ 21, ಗರಿಷ್ಠ 40. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 450 ಪರೀಕ್ಷಾ ಕೇಂದ್ರ (ಕರ್ನಾಟಕದ ಅಭ್ಯರ್ಥಿಗಳಿಗೆ): ಬೆಂಗಳೂರು ಮಾಹಿತಿಗೆ ://.. ದೆಹಲಿ ಪೊಲೀಸ್ 254 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-2-2013. ಹುದ್ದೆ ಹೆಸರು: 1) ಹೆಡ್ ಕಾನ್‌ಸ್ಟೆಬಲ್ (ಎಡಬ್ಲ್ಯುಒ/ಟಿಪಿಒ) ಒಟ್ಟು ಹುದ್ದೆ: 158 ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 27 ವರ್ಷ. ವಿದ್ಯಾರ್ಹತೆ: ಸೈನ್ಸ್ ಅಂಡ್ ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ 10+2 (ಸೀನಿಯರ್ ಸೆಕೆಂಡರಿ) 2) ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟೀರಿಯಲ್) ಒಟ್ಟು ಹುದ್ದೆ: 96 ವೇತನ ಶ್ರೇಣಿ: ರೂ 5,200- 20,200 ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ ಅರ್ಜಿ ಶುಲ್ಕ: ರೂ 100 ವಿಳಾಸ: ಪೋಸ್ಟ್ ಬಾಕ್ಸ್ ನಂ. 8020, ದೆಹಲಿ- 110 033 ಮಾಹಿತಿಗೆ ://../ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್.ಬಿ.ಐ.ನಲ್ಲಿ 6 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-1-2013. ಹುದ್ದೆ ಹೆಸರು: ಲೀಗಲ್ ಆಫೀಸರ್ಸ್‌ ಇನ್ ಗ್ರೇಡ್ `ಬಿ' ವೇತನ ಶ್ರೇಣಿ: ರೂ 21,000- 36,400 ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಕಾನೂನು ಪದವಿ ವಯೋಮಿತಿ: 32 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. ಪರೀಕ್ಷೆ 31-3-2013ರಂದು ನಡೆಯಲಿದೆ. 4ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. 4ಆನ್‌ಲೋನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 5-2-2013 ವಿಳಾಸ: ದಿ ಜನರಲ್ ಮ್ಯಾನೇಜರ್, ಆರ್‌ಬಿಐ ಸರ್ವೀಸಸ್ ಬೋರ್ಡ್, ಪೋಸ್ಟ್ ಬ್ಯಾಗ್ ನಂ. 4618, ಮುಂಬೈ ಸೆಂಟ್ರಲ್ ಪೋಸ್ಟ್ ಆಫೀಸ್, ಮುಂಬೈ-400 008 ಮಾಹಿತಿಗೆ ˆ ://... ಕೇಂದ್ರ ನಾಗರಿಕ ಸೇವಾ ಆಯೋಗ ಯು.ಪಿ.ಎಸ್.ಸಿ.ಯು ಆರ್ಮಿ, ನೇವಿ ಹಾಗೂ ಏರ್‌ಫೋರ್ಸ್‌ನಲ್ಲಿ ವಿವಿಧ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಿದ್ದು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಹಾಗೂ ನೇವಲ್ ಅಕಾಡೆಮಿ (ಎನ್‌ಎ) ಪರೀಕ್ಷೆಯನ್ನು 14-4-2013ರಂದು ಹಮ್ಮಿಕೊಂಡಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-1-2013. ಒಟ್ಟು ಹುದ್ದೆ: 355 (ಆರ್ಮಿ-195, ನೇವಿ-39, ಏರ್‌ಫೋರ್ಸ್-66, ನೇವಲ್ ಅಕಾಡೆಮಿ-55) ವಯೋಮಿತಿ: 2-1-1995 ಹಾಗೂ 1-7-1997ರ ನಡುವೆ ಜನಿಸಿರಬೇಕು. ವಿದ್ಯಾರ್ಹತೆ: ಆರ್ಮಿ: 10+2 ಮಾದರಿಯಲ್ಲಿ 12ನೇ ತರಗತಿ ಉತ್ತೀರ್ಣ. ಏರ್‌ಫೋರ್ಸ್, ನೇವಿ, ನೇವಲ್ ಅಕಾಡೆಮಿ: ಫಿಜಿಕ್ಸ್ ಹಾಗೂ ಮ್ಯಾಥ್ಸ್ ವಿಷಯದಲ್ಲಿ 10+2 ಮಾದರಿಯಲ್ಲಿ 12ನೇ ತರಗತಿ ಉತ್ತೀರ್ಣ ಅರ್ಜಿ ಶುಲ್ಕ: ರೂ 100 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ 4ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಮಾಹಿತಿಗೆ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.