ಉದ್ಯೋಗಾವಕಾಶ... ಅಲ್ಲಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆ.ಎಸ್.ಆರ್.ಟಿ.ಸಿ.ಯಲ್ಲಿ 417 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-3-2013. ಹುದ್ದೆ ವಿವರ: 1) ಸಹಾಯಕ ಭದ್ರತಾ ನಿರೀಕ್ಷಕ -5 ಹುದ್ದೆ. 2) ಭದ್ರತಾ ರಕ್ಷಕ ದರ್ಜೆ- 3- ಹುದ್ದೆ 412 ವೇತನ ಶ್ರೇಣಿ: ರೂ 7,020- 10,600 (ಸಹಾಯಕ ಭದ್ರತಾ ನಿರೀಕ್ಷಕ), ರೂ 5,850- 7,980 (ಭದ್ರತಾ ರಕ್ಷಕ) ವಿದ್ಯಾಭ್ಯಾಸ: ಪಿಯುಸಿ (ಭದ್ರತಾ ರಕ್ಷಕ) ಹಾಗೂ ಪದವಿ (ಸಹಾಯಕ ಭದ್ರತಾ ನಿರೀಕ್ಷಕ) ವಯೋಮಿತಿ: ಕನಿಷ್ಠ 18, ಗರಿಷ್ಠ 35. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 300 ಆಯ್ಕೆ ವಿಧಾನ: ದೇಹದಾರ್ಢ್ಯ ಪರೀಕ್ಷೆ. ಮಾಹಿತಿಗೆ .. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆ.ಎಸ್.ಆರ್.ಟಿ.ಸಿ.ಯಲ್ಲಿ 112 ಗಣಕ ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-3-2013. ವೇತನ ಶ್ರೇಣಿ: ರೂ 8,410- 14,660 ವಿದ್ಯಾಭ್ಯಾಸ: ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಅಥವಾ ತತ್ಸಮಾನ. ವಯೋಮಿತಿ: ಕನಿಷ್ಠ 18, ಗರಿಷ್ಠ 35. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 500. ಆಯ್ಕೆ ವಿಧಾನ: ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ಮಾಹಿತಿಗೆ .. ಸ್ಟಾಫ್ ಸೆಲೆಕ್ಷನ್ ಕಮಿಷನ್ ಪ್ರಸಾರ ಭಾರತಿಯಲ್ಲಿ 1630 ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್.ಎಸ್.ಸಿ) ಅರ್ಜಿ ಆಹ್ವಾನಿಸಿದೆ. ಅದಕ್ಕಾಗಿ ಅಖಿಲ ಭಾರತ ಮುಕ್ತ ಪರೀಕ್ಷೆಯನ್ನು 26- 5- 2013ರಂದು ನಡೆಸಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22- 3- 2013. ಹುದ್ದೆ ವಿವರ: 1) ಎಂಜಿನಿಯರಿಂಗ್ ಅಸಿಸ್ಟೆಂಟ್: ಹುದ್ದೆ- 1290 ವೇತನ ಶ್ರೇಣಿ: ರೂ 9,300- 34,800 ವಿದ್ಯಾಭ್ಯಾಸ: ರೇಡಿಯೊ/ ಟೆಲಿಕಮ್ಯುನಿಕೇಷನ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್‌ಫರ್ಮೇಷನ್ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ. ಸಂಬಂಧಪಟ್ಟ ಕ್ಷೇತ್ರದಲ್ಲಿ ಅನುಭವ. ವಯೋಮಿತಿ: 30 ವರ್ಷ ಆಗಿರಬಾರದು. ಹುದ್ದೆ ವಿವರ: 2) ಟೆಕ್ನೀಷಿಯನ್: ಹುದ್ದೆ- 340 ವೇತನ ಶ್ರೇಣಿ: ರೂ 5,200- 20,200 ವಿದ್ಯಾಭ್ಯಾಸ: 10+2 ಉತ್ತೀರ್ಣ. ಎಲೆಕ್ಟ್ರಾನಿಕ್ಸ್/ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಎರಡು ವರ್ಷದ ಡಿಪ್ಲೊಮಾ. ವಯೋಮಿತಿ: ಕನಿಷ್ಠ 18, ಗರಿಷ್ಠ 25. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 200. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ *ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆ.ಕೆ.ಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, `ಇ' ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560 034. ಮಾಹಿತಿಗೆ ://.. ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜಿ.ಐ.ಸಿ.ಯಲ್ಲಿ 73 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31- 3- 2013. ಹುದ್ದೆ ವಿವರ: ಸ್ಪೆಷಲಿಸ್ಟ್ ಆಫೀಸರ್ (ಅಸಿಸ್ಟೆಂಟ್ ಮ್ಯಾನೇಜರ್) ವೇತನ ಶ್ರೇಣಿ: ರೂ 17,240- 32,640 ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 500 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನ * ಲಿಖಿತ ಪರೀಕ್ಷೆ 5- 5- 2013 * ಆನ್‌ಲೈನ್‌ನಲ್ಲಿ ಅರ್ಜಿ ನೋಂದಾಯಿಸಿದ ಮೇಲೆ ಪ್ರಿಂಟ್ ತೆಗೆದು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 8- 4- 2013 ವಿಳಾಸ: ದಿ ಅಡ್ವಟೈಜರ್, ಪೋಸ್ಟ್ ಬ್ಯಾಗ್ ನಂ. 781, ಸರ್ಕಸ್ ಅವೆನ್ಯೂ ಪೋಸ್ಟ್ ಆಫೀಸ್, ಕೋಲ್ಕತ್ತ- 700 017 ವಿದ್ಯಾರ್ಹತೆ ಹಾಗೂ ಇತರ ಮಾಹಿತಿಗೆ ://. ದೆಹಲಿ ಪೊಲೀಸ್ 522 ಹುದ್ದೆಗಳನ್ನು (ಮಹಿಳೆಯರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15-3-2013ರವರೆಗೆ ವಿಸ್ತರಿಸಲಾಗಿದೆ. ಹುದ್ದೆ ವಿವರ: 1) ಕಾನ್‌ಸ್ಟೆಬಲ್ (ಎಕ್ಸಿಕ್ಯುಟಿವ್)- ಮಹಿಳೆಯರು ವಿದ್ಯಾರ್ಹತೆ: 10+2 (ಸೀನಿಯರ್ ಸೆಕೆಂಡರಿ) ವೇತನ ಶ್ರೇಣಿ: ರೂ 5,200- 20,200 ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100 ವಿಳಾಸ: ಪೋಸ್ಟ್ ಬಾಕ್ಸ್ ನಂ. 8020, ದೆಹಲಿ- 110 033 ಮಾಹಿತಿಗೆ ://../ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಎಚ್.ಎ.ಎಲ್ ಹೈದರಾಬಾದ್‌ನಲ್ಲಿ 9 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-3-2013. ಹುದ್ದೆ ವಿವರ: 1) ಅಸಿಸ್ಟೆಂಟ್ ವೆಲ್‌ಫೇರ್ ಆಫೀಸರ್ಸ್‌- 2 ಹುದ್ದೆ, 2) ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್)-2 ಹುದ್ದೆ, 3) ಅಸಿಸ್ಟೆಂಟ್ ಎಂಜಿನಿಯರ್(ಮೆಕಾನಿಕಲ್)- 5 ಹುದ್ದೆ. ವೇತನ ಶ್ರೇಣಿ: ರೂ 12,600- 32,500 ವಯೋಮಿತಿ: 40 ವರ್ಷ ದಾಟಿರಬಾರದು ಅರ್ಜಿ ಶುಲ್ಕ: ರೂ 400. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. * 28- 4- 2013ರಂದು ಲಿಖಿತ ಪರೀಕ್ಷೆ ವಿಳಾಸ: ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್, ಮ್ಯಾನೇಜರ್ (ಎಚ್.ಆರ್)- ಟಿ.ಎಂ, ರೆಕ್ರೂಟ್‌ಮೆಂಟ್ ಸೆಲ್, ಎಚ್.ಆರ್ ಡಿಪಾರ್ಟ್‌ಮೆಂಟ್, ಎವಿಯೋನಿಕ್ಸ್ ಡಿವಿಷನ್ ಪೋಸ್ಟ್- ಎಚ್‌ಎಎಲ್, ಹೈದರಾಬಾದ್-500 042. ಮಾಹಿತಿಗೆ ://.-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.