ಉದ್ಯೋಗಾವಕಾಶ... ಅಲ್ಲಲ್ಲಿ ದೆಹಲಿ ಪೊಲೀಸ್, ಕಾವೇರಿ ಗ್ರಾಮೀಣ ಬ್ಯಾಂಕ್, ಪ್ರಗತಿ ಗ್ರಾಮೀಣ ಬ್ಯಾಂಕ್, ಇಂಟೆಲಿಜೆನ್ಸ್ ಬ್ಯೂರೊ, ರಾಯಚೂರು ಕೃಷಿ ವಿ.ವಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ದೆಹಲಿ ಪೊಲೀಸ್ 522 ಹುದ್ದೆಗಳನ್ನು (ಮಹಿಳೆಯರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-3-2013. ಹುದ್ದೆ ವಿವರ: 1) ಕಾನ್‌ಸ್ಟೆಬಲ್ (ಎಕ್ಸಿಕ್ಯುಟಿವ್)-ಮಹಿಳೆಯರು: ಒಟ್ಟು ಹುದ್ದೆ-522 ವಿದ್ಯಾರ್ಹತೆ: 10+2 (ಸೀನಿಯರ್ ಸೆಕೆಂಡರಿ) ವೇತನ ಶ್ರೇಣಿ: ರೂ 5,200- 20,200 ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100 ವಿಳಾಸ: ಪೋಸ್ಟ್ ಬಾಕ್ಸ್ ನಂ. 8020, ದೆಹಲಿ-110 033 ಮಾಹಿತಿಗೆ://../- ಕಾವೇರಿ ಗ್ರಾಮೀಣ ಬ್ಯಾಂಕ್ 390 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-2-2013. ಹುದ್ದೆ ವಿವರ: 1) ಅಧಿಕಾರಿ ಶ್ರೇಣಿ-111 (ಜನರಲ್ ಬ್ಯಾಂಕಿಂಗ್): 5 ಹುದ್ದೆ, ವೇತನ: ರೂ 47,032, ವಯೋಮಿತಿ: 40 ವರ್ಷ ದಾಟಿರಬಾರದು. 2) ಅಧಿಕಾರಿ ಶ್ರೇಣಿ-11 (ಜನರಲ್ ಬ್ಯಾಂಕಿಂಗ್): 29 ಹುದ್ದೆ, 3) ಅಧಿಕಾರಿ ಶ್ರೇಣಿ-11 (ಚಾರ್ಟರ್ಡ್ ಅಕೌಂಟೆಂಟ್): 2 ಹುದ್ದೆ, 4) ಅಧಿಕಾರಿ ಶ್ರೇಣಿ-11 (ಕಾನೂನು): 2 ಹುದ್ದೆ, 5) ಅಧಿಕಾರಿ ಶ್ರೇಣಿ-11 (ಐ.ಟಿ): 8 ಹುದ್ದೆ, 6) ಅಧಿಕಾರಿ ಶ್ರೇಣಿ-11 (ಟ್ರೆಷರಿ ಮ್ಯಾನೇಜ್‌ಮೆಂಟ್): 2 ಹುದ್ದೆ, ವೇತನ: ರೂ 35,502, ವಯೋಮಿತಿ: ಕನಿಷ್ಠ: 21 ವರ್ಷ, ಗರಿಷ್ಠ: 32 ವರ್ಷ. 7) ಅಧಿಕಾರಿ ಶ್ರೇಣಿ-1: 129 ಹುದ್ದೆ, ವೇತನ: ರೂ 26,536, 8) ಆಫೀಸ್ ಅಸಿಸ್ಟೆಂಟ್ (ಎಂಪಿ): 213 ಹುದ್ದೆ, ವೇತನ: ರೂ 13,213, ವಯೋಮಿತಿ: ಕನಿಷ್ಠ: 18 ವರ್ಷ, ಗರಿಷ್ಠ: 28 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಹತೆ: ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು. ಅರ್ಜಿ ಶುಲ್ಕ: ಆಫೀಸರ್ಸ್: ರೂ 100. ಆಫೀಸ್ ಅಸಿಸ್ಟೆಂಟ್: ರೂ 100 ಆಯ್ಕೆ ವಿಧಾನ: ಸಂದರ್ಶನ ಮಾಹಿತಿಗೆ://..- ಪ್ರಗತಿ ಗ್ರಾಮೀಣ ಬ್ಯಾಂಕ್ 79 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-2-2013. ಹುದ್ದೆ ವಿವರ: 1) ಆಫೀಸರ್ ಸ್ಕೇಲ್-1, ಹುದ್ದೆ: 56, ವೇತನ: ರೂ 26,535, 2) ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್), ಹುದ್ದೆ: 23, ವೇತನ: ರೂ 14,680 ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ವಯೋಮಿತಿ: ಕನಿಷ್ಠ: 18 ವರ್ಷ, ಗರಿಷ್ಠ: 28 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಹತೆ: ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು. ಅರ್ಜಿ ಶುಲ್ಕ: ಆಫೀಸರ್ಸ್: ರೂ 100. ಆಫೀಸ್ ಅಸಿಸ್ಟೆಂಟ್: ರೂ 100 ಆಯ್ಕೆ ವಿಧಾನ: ಸಂದರ್ಶನ ಮಾಹಿತಿಗೆ.. ಇಂಟೆಲಿಜೆನ್ಸ್ ಬ್ಯೂರೊ (ಐ.ಬಿ) 76 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-2-2013. ಹುದ್ದೆ ವಿವರ: 1) ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಎ.ಸಿ.ಐ.ಒ) ಟೆಕ್: 19 ಹುದ್ದೆ, 2) 1) ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಎ.ಸಿ.ಐ.ಒ) ವೈರ್‌ಲೆಸ್: 57 ಹುದ್ದೆ. ವೇತನ ಶ್ರೇಣಿ: ರೂ 9,300- 34,800 ವಿದ್ಯಾರ್ಹತೆ: ವಿಜ್ಞಾನದಲ್ಲಿ ಪದವಿ (ಫಿಜಿಕ್ಸ್ ಅಥವಾ ಮ್ಯಾಥಮೆಟಿಕ್ಸ್ ಅಥವಾ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ) ಅಥವಾ ಟೆಲಿ ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್ಸಿ (ವೈರ್‌ಲೆಸ್). ಕಂಪ್ಯೂಟರ್‌ನಲ್ಲಿ ಸ್ನಾತಕೋತ್ತರ ಪದವಿ ವಯೋಮಿತಿ: ಕನಿಷ್ಠ: 18 ವರ್ಷ, ಗರಿಷ್ಠ: 27 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಮಾಹಿತಿಗೆ://../mhaಅಥವಾ... ರಾಯಚೂರು ಕೃಷಿ ವಿ.ವಿ 76 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-2-2013. ಹುದ್ದೆ ವಿವರ: 1) ಪ್ರೊಫೆಸರ್-3 ಹುದ್ದೆ, ವೇತನ ಶ್ರೇಣಿ: ರೂ 37,400- 67,000. 2) ಅಸೋಸಿಯೇಟ್ ಪ್ರೊಫೆಸರ್-2 ಹ್ದ್ದುದೆ, ವೇತನ ಶ್ರೇಣಿ: ರೂ 15,600- 39,100. 3) ಅಸಿಸ್ಟೆಂಟ್ ಪ್ರೊಫೆಸರ್-54 ಹುದ್ದೆ. 4) ಅಸಿಸ್ಟೆಂಟ್ ಲೈಬ್ರರಿಯನ್-2 ಹುದ್ದೆ. ವೇತನ ಶ್ರೇಣಿ: ರೂ 15,600- 39,100. ಅರ್ಜಿ ಶುಲ್ಕ: ರೂ 1000 ವಿಳಾಸ: ದಿ ರಿಜಿಸ್ಟ್ರಾರ್, ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಪಿ.ಬಿ. ನಂ: 329, ರಾಯಚೂರು-584 102 ಮಾಹಿತಿಗೆ ... ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಎಸ್.ಎ.ಐ.ಎಲ್‌ನಲ್ಲಿ 54 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-2-2013. ಹುದ್ದೆ ವಿವರ: 1) ಮ್ಯಾನೇಜರ್ (ಪ್ರಾಜೆಕ್ಟ್)-15 ಹುದ್ದೆ, 2) ಮ್ಯಾನೇಜರ್ (ಫಾರೆಸ್ಟ್ ಅಂಡ್ ಎನ್ವಿರಾನ್‌ಮೆಂಟ್)-3 ಹುದ್ದೆ, 3) ಡೆಪ್ಯುಟಿ ಮ್ಯಾನೇಜರ್ (ಮೈನಿಂಗ್)-4 ಹುದ್ದೆ, 4) ಡೆಪ್ಯುಟಿ ಮ್ಯಾನೇಜರ್ (ಮಿನರಲ್ ಡ್ರೆಸ್ಸಿಂಗ್/ ಮಿನರಲ್ ಪ್ರೋಸೆಸಿಂಗ್/ ಮೆಕ್ಯಾನಿಕಲ್)-5 ಹುದ್ದೆ, 5) ಡೆಪ್ಯುಟಿ ಮ್ಯಾನೇಜರ್ (ಸಿವಿಲ್ ಎಂಜಿನಿಯರ್)-5 ಹುದ್ದೆ, 6) ಡೆಪ್ಯುಟಿ ಮ್ಯಾನೇಜರ್ (ಜಿಯಾಲಾಜಿ)-4 ಹುದ್ದೆ, 7) ಸ್ಪೆಷಲ್ ಡಾಕ್ಟರ್ಸ್‌-4 ಹುದ್ದೆ, 8) ಮೆಡಿಕಲ್ ಆಫೀಸರ್ಸ್‌-10 ಹುದ್ದೆ, 9) ಜೂನಿಯರ್ ಎಂಜಿನಿಯರ್ (ಫಾರೆಸ್ಟ್ ಅಂಡ್ ಎನ್ವಿರಾನ್‌ಮೆಂಟ್)-4 ಹುದ್ದೆ. ಅರ್ಜಿ ಶುಲ್ಕ: ರೂ 500 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿದ್ಯಾರ್ಹತೆ ಹಾಗೂ ಇತರ ಮಾಹಿತಿಗೆ://.. ಅಥವಾ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.