ಉದ್ಯೋಗಾವಕಾಶ ಅಲ್ಲಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಿ.ಎಸ್.ಎಫ್.ನಲ್ಲಿ 430 ಹುದ್ದೆಗಳನ್ನು (ವಿಶೇಷ ನೇಮಕಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-2-2013. ಹುದ್ದೆ ವಿವರ: ಹೆಡ್ ಕಾನ್‌ಸ್ಟೆಬಲ್ (ರೇಡಿಯೊ ಆಪರೇಟರ್) ವೇತನ ಶ್ರೇಣಿ: ರೂ 5,200- 20,200 ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಹಾಗೂ ಎರಡು ವರ್ಷಗಳ ಐಟಿಐ (ರೇಡಿಯೊ ಹಾಗೂ ಟಿ.ವಿ) ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 30 ವರ್ಷ. ಒಬಿಸಿಯವರಿಗೆ ಗರಿಷ್ಠ 28 ವರ್ಷ. ಅರ್ಜಿ ಶುಲ್ಕ: ರೂ 50 (ಒಬಿಸಿಯವರಿಗೆ ಮಾತ್ರ) ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಲಿಖಿತ ಪರೀಕ್ಷೆ 24-03-2013 ವಿಳಾಸ: ದಿ ಡಿಐಜಿ/ಕಮಾಂಡೆಂಟ್, ಬಿಎಸ್‌ಎಫ್ ಎಸ್‌ಟಿಎಸ್ ಯಲಹಂಕ, ಬೆಂಗಳೂರು (ಕರ್ನಾಟಕ)-560 064 ಮಾಹಿತಿಗೆ ://.. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ 77 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-2-2013. ಹುದ್ದೆ ವಿವರ: 1) ಎಚ್.ಆರ್.ಡಿ ಆಫೀಸರ್-13 ಹುದ್ದೆ, 2) ಹಿಂದಿ ಆಫೀಸ್/ ರಾಜಭಾಷಾ ಅಧಿಕಾರಿ- 12 ಹುದ್ದೆ, 3) ಮ್ಯಾನೇಜರ್ (ಲಾ)-29 ಹುದ್ದೆ, 4) ಚೀಫ್ ಮ್ಯಾನೇಜರ್ (ಕಂಪೆನಿ ಸೆಕ್ರೆಟರಿ)-1 ಹುದ್ದೆ, 5) ಚೀಫ್ ಮ್ಯಾನೇಜರ್ (ರಿಸ್ಕ್ ಮ್ಯಾನೇಜ್‌ಮೆಂಟ್)- 4 ಹ್ದ್ದುದೆ, 6) ಮ್ಯಾನೇಜರ್ (ಆರ್ಕಿಟೆಕ್ಟ್)-1 ಹುದ್ದೆ, 7) ಮ್ಯಾನೇಜರ್ (ಸಿವಿಲ್ ಎಂಜಿನಿಯರ್)- 1 ಹುದ್ದೆ, 8) ಮ್ಯಾನೇಜರ್ (ಎಲೆಕ್ಟ್ರಿಕಲ್ ಎಂಜಿನಿಯರ್)-1 ಹುದ್ದೆ, 9) ಸೆಕ್ಯೂರಿಟಿ ಆಫೀಸರ್-15 ಹುದ್ದೆ. * 1-3 ಹುದ್ದೆಗಳಿಗೆ: ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು. ಅರ್ಜಿ ಶುಲ್ಕ: ರೂ 100 (1-3 ಹುದ್ದೆಗಳಿಗೆ): ಉಳಿದ ಹುದ್ದೆಗಳಿಗೆ: ರೂ 400. ಆಯ್ಕೆ ವಿಧಾನ: ಸಂದರ್ಶನ ಮಾಹಿತಿಗೆ ... ಬ್ಯಾಂಕ್ ಆಫ್ ಮಹಾರಾಷ್ಟ್ರ 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-2-2013. ಹುದ್ದೆ ವಿವರ: 1) ಲಾ ಆಫೀಸರ್ಸ್‌- 26 ಹುದ್ದೆ ವೇತನ ಶ್ರೇಣಿ: ರೂ 14,500- 25,700 ವಿದ್ಯಾರ್ಹತೆ: ಕಾನೂನು ಪದವಿ. ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. 2) ಟ್ರೆಶರಿ/ ಫಾರೆಕ್ಸ್ ಆಫೀಸರ್ಸ್‌- 29 ಹುದ್ದೆ ವೇತನ ಶ್ರೇಣಿ: ರೂ 19,400- 28,100 ವಿದ್ಯಾರ್ಹತೆ: ಶೇ 55 ಅಂಕಗಳೊಂದಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ/ ಡಿಪ್ಲೊಮಾ (ಟ್ರೆಶರಿ ಮ್ಯಾನೇಜ್‌ಮೆಂಟ್/ ಫಾರೆಕ್ಸ್) ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 300 ಆಯ್ಕೆ ವಿಧಾನ: ಸಂದರ್ಶನ ಮಾಹಿತಿಗೆ ://. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿ.ಐ.ಎಸ್.ಎಫ್.ನಲ್ಲಿ 464 ಹುದ್ದೆಗಳನ್ನು (ವಿಶೇಷ ನೇಮಕಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-2-2013. ಹುದ್ದೆ ವಿವರ: ಹೆಡ್ ಕಾನ್‌ಸ್ಟೆಬಲ್/ ಮಿನಿಸ್ಟೀರಿಯಲ್ ವೇತನ ಶ್ರೇಣಿ: ರೂ 5,200- 20,200 ವಿದ್ಯಾರ್ಹತೆ: ಇಂಟರ್‌ಮೀಡಿಯಟ್ ಅಥವಾ 10+2 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50 (ಒಬಿಸಿ ಅಭ್ಯರ್ಥಿಗಳಿಗೆ) ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ಡಿಐಜಿ, ಸಿಐಎಸ್‌ಎಫ್ (ದಕ್ಷಿಣ ವಲಯ), ರಾಜಾಜಿ ಭವನ್, `ಡಿ' ಬ್ಲಾಕ್, ಬೆಸೆಂಟ್ ನಗರ್, ಚೆನ್ನೈ- 90 ಮಾಹಿತಿಗೆ ://.. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಿ.ಎಸ್.ಎಫ್.ನಲ್ಲಿ 155 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ದಿನಾಂಕ 1-2-2013ರಿಂದ 15-2-2013ರವರೆಗೆ ವಾಕ್ ಇನ್ ಇಂಟರ್‌ವ್ಯೆ ನಡೆಯಲಿದೆ. ಹುದ್ದೆ ವಿವರ: 1) ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್: ಒಟ್ಟು ಹುದ್ದೆ- 53, 2) ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್: ಒಟ್ಟು ಹುದ್ದೆ- 102 ವಾಕ್ ಇನ್ ಇಂಟರ್‌ವ್ಯೆ ನಡೆಯುವ ಸ್ಥಳ ಹಾಗೂ ಇತರ ಮಾಹಿತಿಗೆ ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.