ಉದ್ಯೋಗಾವಕಾಶ ಅಲ್ಲಲ್ಲಿ... ಲೋಕಸಭೆ 96 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-3-2013. ಹುದ್ದೆ ವಿವರ: 1) ಎಕ್ಸಿಕ್ಯುಟಿವ್/ಲೆಜಿಸ್ಲೇಟಿವ್/ಪ್ರೊಟೊಕಾಲ್ ಅಸಿಸ್ಟೆಂಟ್-4 ಹುದ್ದೆ, 2) ಸೆಕ್ಯೂರಿಟಿ ಅಸಿಸ್ಟೆಂಟ್ ಗ್ರೇಡ್-11(ಟೆಕ್ನಿಕಲ್)-52 ಹುದ್ದೆ, 3) ಸೆಕ್ಯೂರಿಟಿ ಅಸಿಸ್ಟೆಂಟ್ ಗ್ರೇಡ್-02 ಹುದ್ದೆ, 4) ಜೂನಿಯರ್ ಲೈಬ್ರರಿ ಅಸಿಸ್ಟೆಂಟ್-15 ಹುದ್ದೆ, ವೇತನ ಶ್ರೇಣಿ: ರೂ 9,300- 34,800, 5) ಜೂನಿಯರ್ ಕ್ಲರ್ಕ್-23 ಹುದ್ದೆ, ವೇತನ ಶ್ರೇಣಿ: ರೂ 5,200- 20,200. ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ದಿ ಜಾಯಿಂಟ್ ರೆಕ್ರೂಟ್‌ವೆುಂಟ್ ಸೆಲ್, ರೂಮ್ ನಂ. 521, ಪಾರ್ಲಿಮೆಂಟ್ ಹೌಸ್ ಅನೆಕ್ಸ್, ನವದೆಹಲಿ-110 001 ಮಾಹಿತಿಗೆ ://.../ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ 21 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-3-2013. ಲಿಖಿತ ಪರೀಕ್ಷೆ 24-3-2013. ಹುದ್ದೆ ವಿವರ: 1) ಮ್ಯಾನೇಜ್‌ಮೆಂಟ್-11 ಹುದ್ದೆ, 2) ಫೈನಾನ್ಸ್ ಅಂಡ್ ಅಕೌಂಟ್ಸ್-6 ಹುದ್ದೆ, 3) ಲೀಗಲ್ ಪ್ರೊಫೆಷನಲ್ಸ್-1 ಹುದ್ದೆ, 4) ಇನ್‌ಫರ್ಮೇಷನ್ ಟೆಕ್ನಾಲಜಿ-2 ಹುದ್ದೆ, 5) ಎಲೆಕ್ಟ್ರಿಕಲ್ ಎಂಜಿನಿಯರ್ಸ್-1 ಹುದ್ದೆ. ವೇತನ ಶ್ರೇಣಿ: ರೂ 20,600- 46,500. ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 550 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ಪೋಸ್ಟ್ ಬಾಕ್ಸ್ 2091, ಚೆನ್ನೈ- 600 020 ಮಾಹಿತಿಗೆ ://.. ಕೇಂದ್ರ ನಾಗರಿಕ ಸೇವಾ ಆಯೋಗ ಯು.ಪಿ.ಎಸ್.ಸಿ.ಯಲ್ಲಿ 29 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-2-2013. ಹುದ್ದೆ ವಿವರ: 1) ಜಾಯಿಂಟ್ ಡೈರೆಕ್ಟರ್ (ಕ್ರಾಪ್ಸ್ ಡೆವಲಪ್‌ಮೆಂಟ್ ಡೈರೆಕ್ಟರೇಟ್)-1 ಹುದ್ದೆ, 2) ಜಾಯಿಂಟ್ ಡೈರೆಕ್ಟರ್ (ಎಕ್ಸ್‌ಟೆನ್ಸನ್)-2 ಹುದ್ದೆ, 3) ಮಾರ್ಕೆಟಿಂಗ್ ಆಫೀಸರ್ (ಗ್ರೇಡ್ 111)-4 ಹುದ್ದೆ, 4) ಜೂನಿಯರ್ ವರ್ಕ್ಸ್ ಮ್ಯಾನೇಜರ್ (ಲೆದರ್ ಟೆಕ್ನಾಲಜಿ)-2 ಹುದ್ದೆ, 5) ಜೂನಿಯರ್ ವರ್ಕ್ಸ್ ಮ್ಯಾನೇಜರ್ (ಸಿವಿಲ್)-4 ಹುದ್ದೆ, 6) ಜೂನಿಯರ್ ವರ್ಕ್ಸ್ ಮ್ಯಾನೇಜರ್ (ಮೆಟಾಲಜಿ)-10 ಹುದ್ದೆ, 7) ಅಸಿಸ್ಟೆಂಟ್ ಡೈರೆಕ್ಟರ್ ಜನರಲ್/ ಡೈರೆಕ್ಟರ್-3 ಹುದ್ದೆ, 8) ಡೆಪ್ಯುಟಿ ಡೈರೆಕ್ಟರ್ (ಅಕೌಂಟ್ಸ್)-1 ಹುದ್ದೆ, 9) ಡಿವಿಷನಲ್ ಆಫೀಸರ್ (ಫೈರ್)-2 ಹುದ್ದೆ. 4 ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 14-3-2013. ವಿಳಾಸ: ಜಾಯಿಂಟ್ ಸೆಕ್ರೆಟರಿ (ರೆಕ್ರೂಟ್‌ಮೆಂಟ್), ಯು.ಪಿ.ಎಸ್.ಸಿ, ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ-110 069 ಮಾಹಿತಿಗೆ ://.. ಬ್ಯಾಂಕ್ ನೋಟ್‌ಪೇಪರ್ ಮಿಲ್ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ (ಬಿ.ಎನ್. ಪಿ.ಎಂ.ಐ.ಪಿ.ಎಲ್) 215 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-3-2013. ಹುದ್ದೆ ವಿವರ: ಎಕ್ಸಿಕ್ಯುಟಿವ್ ವಿಭಾಗ: 1) ಅಸಿಸ್ಟೆಂಟ್ ಮ್ಯಾನೇಜರ್ (ಟೆಕ್ನಿಕಲ್/ ಎಂಜಿನಿಯರಿಂಗ್)- 25 ಹುದ್ದೆ, 2) ಎಂಜಿನಿಯರ್ ಆಫೀಸರ್ (ಟೆಕ್ನಿಕಲ್/ ಎಂಜಿನಿಯರಿಂಗ್)-30 ಹುದ್ದೆ, 3) ಎಂಜಿನಿಯರ್ ಆಫೀಸರ್ (ಟೆಕ್ನಿಕಲ್/ ಎಂಜಿನಿಯರಿಂಗ್)- ಫ್ರೆಷ್ ಗ್ರ್ಯಾಜುಯೇಟ್ ಎಂಜಿನಿಯರ್ಸ್‌- 10 ಹುದ್ದೆ. ನಾನ್ ಎಕ್ಸಿಕ್ಯುಟಿವ್ ವಿಭಾಗ: 4) ಸೀನಿಯರ್ ಗ್ರೇಡ್- ಗ್ರೇಡ್ 4- ಹುದ್ದೆ 10, 5) ಸೀನಿಯರ್ ಗ್ರೇಡ್- ಗ್ರೇಡ್ 3- 33 ಹುದ್ದೆ, 6) ಜೂನಿಯರ್ ಗ್ರೇಡ್- ಗ್ರೇಡ್ 22: ಹುದ್ದೆ 34, 7) ಜೂನಿಯರ್ ಗ್ರೇಡ್- ಗ್ರೇಡ್ 1-ಹುದ್ದೆ 73 ಅರ್ಜಿ ಶುಲ್ಕ: ಎಕ್ಸಿಕ್ಯುಟಿವ್ ವಿಭಾಗ: ರೂ 500. ನಾನ್ ಎಕ್ಸಿಕ್ಯುಟಿವ್ ವಿಭಾಗ: ರೂ 350 ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿದ್ಯಾಭ್ಯಾಸ ಹಾಗೂ ಇತರ ಮಾಹಿತಿಗೆ ://.. ಸೇನಾಪಡೆ 71 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-3-2013. ಹುದ್ದೆ ವಿವರ: 1) 41ನೇ ಎಸ್.ಎಸ್.ಸಿ (ಟೆಕ್ನಿಕಲ್): 50 ಹುದ್ದೆ (ಪುರುಷರಿಗೆ) 2) 12ನೇ ಎಸ್‌ಎಸ್‌ಸಿ (ಟೆಕ್ನಿಕಲ್): 19 ಹುದ್ದೆ (ಮಹಿಳೆಯರಿಗೆ) ವಯೋಮಿತಿ: ಕನಿಷ್ಠ: 20, ಗರಿಷ್ಠ: 27. ಸೇನಾ ಸಿಬ್ಬಂದಿ ವಿಧವೆಯರಿಗೆ: 2 ಹುದ್ದೆ ವಯೋಮಿತಿ: 19-29 ಹಾಗೂ 20-31 ವರ್ಷ ವೇತನ ಶ್ರೇಣಿ: ರೂ 15,600- 39,100 ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿಯ ಪ್ರಿಂಟ್‌ಔಟ್ ಕಳುಹಿಸಲು ಕೊನೆಯ ದಿನಾಂಕ: 14-3-2013 ವಿಳಾಸ: ಅಡಿಷನಲ್ ಡೈರೆಕ್ಟರೇಟ್ ಜನರಲ್ ಆಫ್ ರೆಕ್ರೂಟಿಂಗ್ (ಆರ್.ಟಿ.ಜಿ- 6), ಟಿ.ಜಿ.ಸಿ ಸೆಕ್ಷನ್, ವೆಸ್ಟ್ ಬ್ಲಾಕ್-111, ಆರ್.ಕೆ.ಪುರಂ, ನವದೆಹಲಿ-110 066 ಮಾಹಿತಿಗೆ ://.../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.