ಅಲ್ಲಲ್ಲಿ ಉದ್ಯೋಗಾವಕಾಶ... ೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್, ಬಾರ್ಡರ್ ರೋಡ್ ಆರ್ಗನೈಜೇಷನ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಶಸ್ತ್ರ ಸೀಮಾ ಬಲ ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಡಿ.ಎಂ.ಆರ್.ಸಿ.ಯಲ್ಲಿ 88 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-7-2013 ಹುದ್ದೆ ವಿವರ: 1) ಅಸಿಸ್ಟೆಂಟ್ ಮ್ಯಾನೇಜರ್ (ಸಿಗ್ನಲ್ ಅಂಡ್ ಟೆಲಿಕಾಮ್)- 4 ಹುದ್ದೆ. 2) ಅಸಿಸ್ಟೆಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್)- 43 ಹುದ್ದೆ 3) ಅಸಿಸ್ಟೆಂಟ್ ಮ್ಯಾನೇಜರ್ (ಸಿವಿಲ್)- 41 ಹುದ್ದೆ ವೇತನ ಶ್ರೇಣಿ: ರೂ 20,600- 46,500 ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಹತೆ: ಜಿಎಟಿಇ (ಗೇಟ್)- 2013ರ ಪರೀಕ್ಷೆಯಲ್ಲಿ ಅರ್ಹ ಅಂಕ ಹೊಂದಿರಬೇಕು * ಸೂಕ್ತ ದಾಖಲೆಗಳನ್ನು ಪೋಸ್ಟ್ ಮೂಲಕ ಕಳಿಸಲು ಕೊನೆಯ ದಿನಾಂಕ: 12-7-2013. ಅರ್ಜಿ ಶುಲ್ಕ: ರೂ 250 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ಗುಂಪು ಚರ್ಚೆ ವಿಳಾಸ: ಎಕ್ಸಿಕ್ಯುಟಿವ್ ಡೈರೆಕ್ಟರ್ (ಎಚ್.ಆರ್), ಮೂರನೇ ಮಹಡಿ, ಮೆಟ್ರೊ ಭವನ್, ಬಾರಾಕಾಂಬ ರಸ್ತೆ, ನವದೆಹಲಿ- 110 001 ಇತರ ಮಾಹಿತಿಗೆ ://../ ಬಾರ್ಡರ್ ರೋಡ್ ಆರ್ಗನೈಜೇಷನ್ ಬಿ.ಆರ್.ಓ.ನಲ್ಲಿ 936 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-7-2013 ಹುದ್ದೆ ವಿವರ: 1) ಸೂಪರ್‌ವೈಸರ್ ಸ್ಟೋರ್ಸ್‌- 1 ಹುದ್ದೆ, ವಿದ್ಯಾರ್ಹತೆ: ಪದವಿ ಹಾಗೂ ಮೆಟೀರಿಯಲ್ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಟ್ 2) ಲ್ಯಾಬೊರೇಟರಿ ಅಸಿಸ್ಟೆಂಟ್- 6 ಹುದ್ದೆ, ವಿದ್ಯಾರ್ಹತೆ: 10+2 ಹಾಗೂ ಲ್ಯಾಬೊರೇಟರಿ ಅಸಿಸ್ಟೆಂಟ್ ಸರ್ಟಿಫಿಕೇಟ್. 3) ಹಿಂದಿ ಟೈಪಿಸ್ಟ್-11 ಹುದ್ದೆ, ವಿದ್ಯಾರ್ಹತೆ: 10+2 ಹಾಗೂ ಹಿಂದಿಯಲ್ಲಿ ಉತ್ತಮ ಟೈಪಿಂಗ್ ಸ್ಪೀಡ್ (ನಿಮಿಷಕ್ಕೆ 30 ಪದ). 4) ವೆಹಿಕಲ್ ಮೆಕ್ಯಾನಿಕ್-111 ಹುದ್ದೆ, ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಹಾಗೂ ಮೋಟಾರ್ ಮೆಕ್ಯಾನಿಕ್ ಸರ್ಟಿಫಿಕೇಟ್. 5) ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ (ಆರ್ಡಿನರಿ ಗ್ರೇಡ್)- 612 ಹುದ್ದೆ, 6) ಆಪರೇಟರ್ ಎಕ್ಸವೇಟಿಂಗ್ ಮೆಷಿನರಿ (ಆರ್ಡಿನರಿ ಗ್ರೇಡ್)- 149 ಹುದ್ದೆ, 7) ಡ್ರೈವರ್ ರೋವಾಂಡ್ ರೋಲರ್ (ಆರ್ಡಿನರಿ ಗ್ರೇಡ್)- 46 ಹುದ್ದೆ. ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಹಾಗೂ ಹೆವಿ ಮೋಟಾರ್ ಡ್ರೈವಿಂಗ್ ಪರವಾನಗಿ. ವೇತನ ಶ್ರೇಣಿ: ರೂ 5,200- 20,200 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಕಮಾಂಡೆಂಟ್, ಜಿಆರ್‌ಇಇ ಸೆಂಟರ್, ಡಿಘಿ ಕ್ಯಾಂಪ್, ಪುಣೆ- 411 015. ಇತರ ಮಾಹಿತಿಗೆ ://.. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್.ಬಿ.ಐ.ನಲ್ಲಿ 98 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-7-2013 ಹುದ್ದೆ ವಿವರ: ಆಫೀಸರ್ ಗ್ರೇಡ್- ಬಿ (ಜನರಲ್) ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಅಥವಾ ಶೇಕಡಾ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅರ್ಜಿ ಶುಲ್ಕ: ರೂ 400 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಇತರ ಮಾಹಿತಿಗೆ ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.