ಹವ್ಯಕ ಬ್ಯಾಡ್ಮಿಂಟನ್‌: ವಿಜೇತರು ಬೆಂಗಳೂರು:ನಗರದ ಓವಲ್‌ನೆಟ್‌ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ನಡೆದ ಐದನೇ ರಾಜ್ಯಮಟ್ಟದ ಹವ್ಯಕ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ವಿಜೇತರಾದವರ ವಿವರ ಇಂತಿದೆ. 16 ವರ್ಷದೊಳಗಿನ ಬಾಲಕಿಯರ ವಿಭಾಗ: ವಿಜೇತರು – ಗೌರಿ ಭಟ್‌, ಎರಡನೇ ಸ್ಥಾನ– ರಕ್ಷಾ ಹೆಗಡೆ. ಬಾಲಕರ ವಿಭಾಗ: ಅಖಿಲ್‌ ಹೆಗಡೆ, ಅಂಕಿತ್‌ ಮಂಚಾಲೆ. 30 ವರ್ಷ ಮೇಲ್ಪಟ್ಟ ಮಹಿಳೆಯರ ಡಬಲ್ಸ್‌ ವಿಭಾಗ: ಸಾಧನಾ ಭಟ್‌, ಶಾಂತಾ ಹೆಗಡೆ. ಮಹಿಳಾ ಸಿಂಗಲ್ಸ್‌: ಸಾಧನಾ ಭಟ್‌. ಮಹಿಳಾ ಓಪನ್‌ ಡಬಲ್ಸ್‌: ಶ್ರದ್ಧಾ ಹೆಗಡೆ, ಸುಗಂಧಿ. ಮಹಿಳೆಯರ ಓಪನ್‌ ಸಿಂಗಲ್ಸ್‌: ರಕ್ಷಾ ಹೆಗಡೆ,ಸಾಧನಾ ಭಟ್. ಪುರುಷರ ಸಿಂಗಲ್ಸ್‌ (50 ವರ್ಷ) : ಮೋಹನ್‌ ರಾವ್‌, ಶ್ರೀನಿವಾಸ್ ಕುಂಬ್ಳೆ. ಪುರುಷರ ಸಿಂಗಲ್ಸ್‌ (30 ವರ್ಷ): ದಿನೇಶ್‌ ಹೆಗಡೆ, ಶ್ರೇಯಸ್‌ ರಾವ್. 30 ಮತ್ತು 50 ವರ್ಷದ ಪುರುಷರ ವಿಭಾಗ:ದಿನೇಶ್ ಹೆಗಡೆ ಮತ್ತು ನಾಗರಾಜ್ ಹಾಗೂಭೂಷಣ್ ಅಮ್ಚಿ ಮತ್ತು ವೆಂಕಟೇಶ್ ಭಟ್ ಪುರುಷರ ಓಪನ್ ಡಬಲ್ಸ್‌: ಎಚ್.ಕೆ. ಅಭಿಷೇಕ್‌, ಗುರುರಾಜ್‌ ಹೆಗಡೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.