26ರಿಂದ ಕ್ರೀಡಾ ಹಬ್ಬ ಬೆಂಗಳೂರು: ಆಚಾರ್ಯ ಪಾಠಶಾಲಾ ಶಿಕ್ಷಣ ಟ್ರಸ್ಟ್‌ ಆಶ್ರಯದಲ್ಲಿ ಇದೇ 26ರಿಂದ ಸೆಪ್ಟೆಂಬರ್‌ 13ರವರೆಗೆ ಎನ್‌.ಅನಂತಚಾರ್‌ ಸ್ಮಾರಕ ಕ್ರೀಡಾ ಹಬ್ಬ ಆಯೋಜಿಸಲಾಗಿದೆ. ಎನ್‌.ಆರ್‌.ಕಾಲೋನಿಯ ಎಪಿಎಸ್‌ ಮೈದಾನದಲ್ಲಿ ಕೊಕ್ಕೊ, ಕಬಡ್ಡಿ, ಹ್ಯಾಂಡ್‌ಬಾಲ್‌, ಥ್ರೋಬಾಲ್‌, ವಾಲಿಬಾಲ್‌ ಮತ್ತು ಕ್ರಿಕೆಟ್‌ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.