ವಿಶ್ವ ಬ್ಯಾಸ್ಕೆಟ್‌ಬಾಲ್‌ ಸೆಮಿಗೆ ಅರ್ಜೆಂಟೀನಾ ಬೀಜಿಂಗ್‌: ಸೊಗಸಾದ ಆಟವಾಡಿದ ಆರ್ಜೆಂಟೀನಾ ತಂಡ ಮಂಗಳವಾರ 97–87 ಪಾಯಿಂಟ್‌ಗಳಿಂದ ಪ್ರಬಲ ಸರ್ಬಿಯಾ ಮೇಲೆ ಜಯಗಳಿಸಿ ವಿಶ್ವ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಟ್ಟಿತು. 2006ರ ಚಾಂಪಿಯನ್‌ ಸ್ಪೇನ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪೋಲೆಂಡ್‌ ತಂಡವನ್ನು 90–78 ರಿಂದ ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.