ಏಷ್ಯನ್ ವಯೋವರ್ಗ ಈಜು ಸ್ಪರ್ಧೆಗಳ ಝಲಕ್ 400 ಮೀಟರ್ ಬಾಲಕರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತದ ಗಂಗೂಲಿ ಶೋನ್ ಮುಂದೆ ಸಾಗಿದ ಭಂಗಿ ಬೆಂಗಳೂರಿನ ಬೆಟ್ಟ ಹಲಸೂರಿನ ಪಡುಕೋಣೆದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿಕಳೆದ ವಾರನಡೆದ 10 ನೇಏಷ್ಯನ್ ಏಜ್ ಗ್ರೂಪ್ಈಜು ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 200 ಮೀಟರ್‌ ಬಟರ್‌ಫ್ಲೈಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ಸಾಜನ್ ಪ್ರಕಾಶ್ಒಲಿಂಪಿಯನ್ ನಿಶಾ ಮಿಲೆಟ್ ಅವರೊಂದಿಗೆ ಸಂಭ್ರಮಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.