ಆಟ ಮುನ್ನೋಟ ಕ್ರಿಕೆಟ್‌ ನಿದಾಸ್ ಕಪ್‌ ತ್ರಿಕೋನ ಟ್ವೆಂಟಿ–20 ಸರಣಿ ಮಾರ್ಚ್‌ 12 ಭಾರತ–ಶ್ರೀಲಂಕಾ ಪಂದ್ಯ ಸ್ಥಳ: ಕೊಲಂಬೊ ಸಮಯ: ಸಂಜೆ 7.00 ಮಾರ್ಚ್‌ 14 ಭಾರತ–ಬಾಂಗ್ಲಾದೇಶ ಸ್ಥಳ: ಕೊಲಂಬೊ ಸಮಯ: ಸಂಜೆ 7.00 ಮಾರ್ಚ್‌ 16 ಶ್ರೀಲಂಕಾ– ಬಾಂಗ್ಲಾದೇಶ ಸ್ಥಳ: ಕೊಲಂಬೊ ಸಮಯ: ಸಂಜೆ 7.00 ಮಾರ್ಚ್‌ 18 ಫೈನಲ್‌ ಸ್ಥಳ: ಕೊಲಂಬೊ ಸಮಯ: ಸಂಜೆ 7.00 ಭಾರತ–ಆಸ್ಟ್ರೇಲಿಯಾ ಮಹಿಳೆಯರ ಸರಣಿ ಮಾರ್ಚ್‌ 12 ಮೊದಲ ಏಕದಿನ ಪಂದ್ಯ ಸ್ಥಳ: ವಡೋದರ ಸಮಯ: ಸಂಜೆ 7.00 ಮಾರ್ಚ್‌ 15 ಎರಡನೇ ಏಕದಿನ ಪಂದ್ಯ ಸ್ಥಳ: ವಡೋದರ ಸಮಯ: ಸಂಜೆ 7.00 ಮಾರ್ಚ್‌ 18 ಮೂರನೇ ಏಕದಿನ ಪಂದ್ಯ ಸ್ಥಳ: ವಡೋದರ ಸಮಯ: ಸಂಜೆ 7.00 ಇಂಡಿಯನ್ ಸೂಪರ್ ಲೀಗ್‌ ಮಾರ್ಚ್‌ 13 ಸೆಮಿಫೈನಲ್‌–2; ಎರಡನೇ ಲೆಗ್ ಪಂದ್ಯ ಚೆನ್ನೈಯಿನ್‌ ಎಫ್‌ಸಿ–ಪುಣೆ ಎಫ್‌ಸಿ ಸ್ಥಳ: ಜವಾಹರಲಾಲ್ ನೆಹರು ಕ್ರೀಡಾಂಗಣ, ಚೆನ್ನೈ ಸಮಯ: ರಾತ್ರಿ 8.00 ಮಾರ್ಚ್‌ 17 ಫೈನಲ್‌ ಪಂದ್ಯ ಸ್ಥಳ: ಕಂಠೀರವ ಕ್ರೀಡಾಂಗಣ, ಬೆಂಗಳೂರು ಸಮಯ: ರಾತ್ರಿ 8.00. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.