ಬ್ಯಾಸ್ಕೆಟ್‌ಬಾಲ್: ಅಬ್ಬಾಸ್, ಮೇಘನಾ ನಾಯಕತ್ವ ಬೆಂಗಳೂರು: ಅಲಿ ಅಬ್ಬಾಸ್ ಮತ್ತು ಮೇಘನಾ ಅವರು ಹಿಮಾಚಲಪ್ರದೇಶಧ ಕಾಂಗ್ರಾದಲ್ಲಿ ಇದೇ 12 ರಿಂದ 17ರವರೆಗೆ ನಡೆಯಲಿರುವ ರಾಷ್ಟ್ರೀಯ ಸಬ್‌ಜೂನಿಯರ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡಗಳ ನಾಯಕತ್ವ ವಹಿಸುವರು. ತಂಡಗಳು ಇಂತಿವೆ: ಬಾಲಕರು: ಅಲಿ ಅಬ್ಬಾಸ್ (ನಾಯಕ), ಅಭಿಜಿತ್ ನಿಹಾಲ್, ಪ್ರಣವ್ ಅವಿನಾಶ್, ವಿವೇಕ್, ಕೃಷ್ಣ, ಶಶಾಂಕ್, ಮೀತ್, ಸನ್ನಿ ಸೆಬಾಸ್ಟಿಯನ್ (ಕೋಚ್), ಆದಿತ್ಯ (ಸಹಾಯಕ ಕೋಚ್). ಬಾಲಕಿಯರು: ಮೇಘನಾ (ನಾಯಕಿ), ಐಶ್ವರ್ಯಾ, ಆದ್ಯಾ, ವೈಭವಿ, ಆರ್ಷೆ ರಾಜ್ದಾನ್, ಕರೀಶ್ಮಾ, ಜಿ. ಆದ್ಯಾ, ಯಶಸ್ವಿನಿ, ಶಿಕ್ಷಿತಾ, ಲಾವಣ್ಯಾ ಶರ್ಮಾ, ಶ್ರೇಯಾ, ಎನ್. ಅದಿತಿ, ಉಮಾಶಂಕರ್ (ಕೋಚ್), ಎಚ್‌. ಪ್ರಭುದೇವ (ಮ್ಯಾನೇಜರ್). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.