‘ನಾಟಿ ಆಶ್‌’ ಗೆಲ್ಲುವ ನಿರೀಕ್ಷೆ ಬೆಂಗಳೂರು: ‘ಕರ್ನಾಟಕ ಪೊಲೀಸ್‌ ಟ್ರೋಫಿ’ ಶನಿವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು,‘ನಾಟಿ ಆಶ್‌’ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 1.45ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿದೆ: 1. ಹುತ್ತರಿ ಫೆಸ್ಟಿವಲ್‌ ಪ್ಲೇಟ್‌; 1400 ಮೀ. ಪಾರ್ಟಿಂಗ್‌ ಶಾಟ್‌ 8, ರೀಗಲ್‌ ರೀಲ್ಮ್‌ 12, ಟರ್ಫ್‌ ಪ್ರಾಸ್ಪೆಕ್ಟರ್‌ 2. 2. ಬ್ರಹ್ಮಗಿರಿ ಪ್ಲೇಟ್‌–ಡಿ.2; 1400 ಮೀ. ಕಾಶ್ಖಾ 3, ಕ್ಯಮಿಲಾ 1, ಎಸೊಪ್‌ 2. 3. ಕೊಕ್ಕರೆಬೆಲ್ಲೂರ್‌ ಪ್ಲೇಟ್‌; 1400 ಮೀ. ಸಿಯಲ್‌ ಎಟಾಯ್ಲ್‌ 9,ಲೆ ಮಾರ್ಕ್‌ 11, ಟ್ರೆಶರ್‌ ಡಿಲೈಟ್‌ 7. 4. ಬಂಗಾರಪೇಟ್‌ ಪ್ಲೇಟ್‌; 1200 ಮೀ. ಲೌಷ್ಯಾನಾ 8, ಅರೆಕಾ ಲೆಜೆಂಡ್‌ 3, ಹುಕುಮ್‌ 12. 5. ಚಿಕ್‌ಮಗಳೂರ್ ನಿರ್ವಾನಪ್ಪ ಶೆಟ್ಟಿ ನಂಜಮ್ಮ ಟಿ ಎಂ ಪಿ ಕಪ್‌; 1600 ಮೀ. ದಿ ಎನ್ವೇಡರ್‌ 4, ಸೂಪರ್‌ನಾರ್ಮಲ್‌ 8, ಇಂಡಿಯನ್‌ ಫಾರೋ 1. 6. ಕರ್ನಾಟಕ ಪೊಲೀಸ್‌ ಟ್ರೋಫಿ; 1600 ಮೀ. ನಾಟಿ ಆಶ್‌ 2, ಸೈಕಿಕ್‌ ಫೋರ್ಸ್‌ 8, ಪೆಲ್ಯೂಷೆ 6. 7. ಆಲ್ಟೆನ್‌ಬರ್ಗ್‌ ಪ್ಲೇಟ್‌; 1100 ಮೀ. ಫಂಟಾಸ್ಟಿಕ್‌ ಆಪ್‌ 11, ಪ್ರಿನ್ಸೆಸ್‌ ರುಮೆಲಾ 4,ಸ್ಮೈಲ್‌ ಆಫ್‌ ಪೀಸ್‌ 5. 8. ಬ್ರಹ್ಮಗಿರ ಪ್ಲೇಟ್‌–ಡಿ.1; 1400 ಮೀ. ಅಪೊಲ್ಲೋ ಬೇ 9, ಅಲೀಫ್‌ 6, ಫುಲ್ ಬ್ಲೂಮ್‌ 1. ಉತ್ತಮ ಬೆಟ್‌: ಫಂಟಾಸ್ಟಿಕ್‌ ಆಪ್‌ ಜಾಕ್‌ಪಾಟ್‌: 4,5,6,7,8; 1ನೇ ಟ್ರಿಬಲ್‌: 3,4,5; 2ನೇ ಟ್ರಿಬಲ್‌: 6,7,8. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.