ಬೆಂಗಳೂರು ರೇಸ್‌: ‘ವಾಚ್‌ಮೈಸ್ಕ್ರಿಪ್ಟ್‌’ ಗೆಲ್ಲುವ ನಿರೀಕ್ಷೆ ಬೆಂಗಳೂರು: ‘ಅಶೋಕ ಚಕ್ರ ಕಪ್‌’ ಶುಕ್ರವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆ ಯಾಗಿದ್ದು, ‘ವಾಚ್‌ಮೈಸ್ಕ್ರಿಪ್ಟ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 1.45ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿದೆ: 1. ಗುಲ್ಬರ್ಗ ಪ್ಲೇಟ್; 1200 ಮೀ. ಅರೊಗೆನ್ಸ್‌ 1, ಮ್ಯೂಸಿಕ್‌ ಡಿವೈನ್‌ 6, ಡ್ಯೂಟಿ ಕಾಲ್‌ 2. 2. ಬಗ್ಸ್‌ ಬನ್ನಿ ಪ್ಲೇಟ್‌ ; 1100 ಮೀ. ಹಿಯರ್‌ ಅಂಡ್‌ ನೌ 2, ಸ್ಟಾರ್‌ ಕ್ಯಾವಲ್ರಿ 4, ಪೋರ್ಟ್‌ ಆಫ್‌ ಬ್ಯೂಟಿ 8. 3. ಲಾಂಗ್‌ಚಾಂಪ್‌ ಪ್ಲೇಟ್‌–ಡಿ.2; 1100 ಮೀ. ಸ್ಕಾಲಾಸ್ಟಿಕಸ್‌ 6, ಏಂಜಲ್ಸ್‌ ಕಿಸ್‌ 2, ಸ್ಟಾರ್ಸ್‌ ಇನ್‌ ಹಿಸ್‌ ಐಸ್‌ 1. 4. ಮಧುಗಿರಿ ಪ್ಲೇಟ್‌; 1200 ಮೀ. ಪನಾಮ 9, ರೋಸ್‌ಬ್ರೂಕ್‌ 3, ಪಿಂಕ್‌ ಸ್ಮೈಲ್‌ 10. 5. ಸ್ಟೀವಾರ್ಡ್ಸ್‌ ಟ್ರೋಫಿ; 1200 ಮೀ. ಡೈಮಂಡ್‌ ರೇಸ್‌ 9, ಕ್ವೀನ್‌ ಲತಿಫಾ 10, ಲೈಫ್‌ ಅವೈಟ್ಸ್‌ 1. 6. ಅಶೋಕ ಚಕ್ರ ಕಪ್‌; 1800 ಮೀ. ವಾಚ್‌ಮೈಸ್ಕ್ರಿಪ್ಟ್‌ 2, ಅಲ್ಟಿಮೇಟ್‌ ವಾರಿಯರ್‌ 5, ಬಿಗ್‌ ಸುರ್‌ 3. 7. ಪ್ರತಾಪ್‌ ಸ್ಟಡ್‌ ಪ್ಲೇಟ್‌; 1400 ಮೀ. ಲೇಡಿ ಲೆಜೆಂಡ್‌ 9, ಸೈಕಿಕ್‌ ವಾರಿಯರ್‌ 4, ಫುಲ್‌ ಬ್ಲೂಮ್‌ 10. 8. ಲಾಂಗ್‌ಚ್ಯಾಂಪ್‌ ಪ್ಲೇಟ್‌–ಡಿ.1; 1100 ಮೀ. ಯೆರ್ವಜಾನ್‌ 3, ಟರ್ಫ್‌ ಸ್ಪಿರಿಟ್‌ 4, ಬಾಂಡ್‌ ಆಫ್‌ ಟ್ರಸ್ಟ್‌ 12. ಉತ್ತಮ ಬೆಟ್‌: ಸ್ಕಾಲಾಸ್ಟಿಕಸ್‌ ಜಾಕ್‌ಪಾಟ್‌: 4,5,6,7,8; 1ನೇ ಟ್ರಿಬಲ್‌: 3,4,5; 2ನೇ ಟ್ರಿಬಲ್‌: 6,7,8. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.