ಮೈಸೂರು ರೇಸ್‌ ‘ಫ್ರಿನ್ಜ್‌ ಬೆನೆಫಿಟ್‌’ ಗೆಲ್ಲುವ ನಿರೀಕ್ಷೆ ಮೈಸೂರು: ‘ಡಿ.ವಿ.ವಿಶ್ವನಾಥ್‌ ಮೆಮೋರಿಯಲ್‌ ಟ್ರೋಫಿ’ ಬುಧವಾರದ ಮೈಸೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಫ್ರಿನ್ಜ್‌ ಬೆನೆಫಿಟ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.00ಕ್ಕೆ ಪ್ರಾರಂಬವಾಗಲಿರುವ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ: 1. ದಾಂಡೇಲಿ ಪ್ಲೇಟ್‌; 1200 ಮೀ. ಸಿಲ್ವರ್‌ ಓಕ್‌ 7, ಐರ್ಲ್ಯಾಂಡ್‌ 8, ಕ್ಯಾಚಿ ಚಾರ್ಜರ್‌ 3. 2. ಪಟ್ಟದಕಲ್‌ ಪ್ಲೇಟ್‌; 1400 ಮೀ. ನ್ಯೂ ಬಿಗಿನಿಂಗ್‌ 9. ವೆನಿ ವಿದಿ ವಿಸಿ 4, ಆರ್ಡರ್‌ ಆರ್ಡರ್‌ 10. 3. ಮೇಕೆದಾಟು ಪ್ಲೇಟ್; 1600 ಮೀ. ಸ್ಪಿನ್ನಿಂಗ್‌ ಚಕ್ರಂ 5, ಕ್ಲೌಡ್ಸ್‌ 4, ವಿಜಯ ಡೈನಾಸ್ಟಿ 9. 4. ಫೇಮ್‌ ಅಂಡ್‌ ಗ್ಲೋರಿ ಪ್ಲೇಟ್‌–ಡಿ.2; 1100 ಮೀ. ಆಲ್‌ ಡೊರಾಡೊ 9, ಅಮೇಜಿಂಗ್‌ ಕನ್ನೆಕ್ಷನ್‌ 4, ತೇರಿ ಅದಾಹ್‌ 7. 5. ಡಿ.ವಿ.ವಿಶ್ವನಾಥ್‌ ಮೆಮೋರಿಯಲ್‌ ಟ್ರೋಫಿ; 1200 ಮೀ. ಫ್ರಿನ್ಜ್‌ ಬೆನೆಫಿಟ್‌ 9, ಸ್ಟಾರ್‌ ಆಫ್ ಥಿಯಾ 6, ಓಶಿಯಾನಿಕ್‌ ಸ್ಟಾರ್ಮ್‌ 3. 6. ಸಹ್ಯಾದ್ರಿ ಪ್ಲೇಟ್‌; 1600 ಮೀ. ಡ್ಯಾನ್ಸಿಂಗ್‌ ಬ್ಲ್ಯೂಸ್‌ 3, ಡಿಕ್ಸೀಲ್ಯಾಂಡ್‌ 5, ಚಾಂದಿನಿ 4. 7. ಫೇಮ್‌ ಅಂಡ್‌ ಗ್ಲೋರಿ ಪ್ಲೇಟ್‌–ಡಿ.1; 1100 ಮೀ. ಸ್ಪೈಕ್‌ 8, ರಾಯಲ್‌ ಕಮಾಂಡ್‌ 9, ಮಾರ್ಚ್‌ ಟು ವಿಕ್ಟರಿ 7. ಉತ್ತಮ ಬೆಟ್‌: ನ್ಯೂ ಬಿಗಿನಿಂಗ್ ಜಾಕ್‌ಪಾಟ್‌: 3,4,5,6,7; 1ನೇ ಟ್ರಿಬಲ್‌: 2,3,4; 2ನೇ ಟ್ರಿಬಲ್‌: 5,6,7. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.