ಚೆಸ್‌: ಬೆಂಗಳೂರಿನ ಆನ್ಯಾ ಚಾಂಪಿಯನ್‌ ಬೆಂಗಳೂರು: ಗ್ರೀನ್‌ವುಡ್‌ ಇಂಟರ್‌ ನ್ಯಾಷನಲ್ ಸ್ಕೂಲ್‌ನ ಆನ್ಯಾ ಸೇತ್‌ ಸಯ್ಯದ್‌, 15 ವರ್ಷದೊಳಗಿನವರ ಅಖಿಲ ಭಾರತಮಟ್ಟದ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಚಾಂಪಿಯನ್‌ಷಿಪ್‌ನ 1200 ಮತ್ತು 1400ರ ವಿಭಾಗಗಳಲ್ಲಿ ಆನ್ಯಾ ಗೆಲುವು ಸಾಧಿಸಿದರು. ಎರಡು ಪಂದ್ಯಗಳಲ್ಲಿ ಡ್ರಾ ಹಾಗೂ ಒಂದು ಪಂದ್ಯದಲ್ಲಿ ಸೋತಿದ್ದ ಆನ್ಯಾ ಒಟ್ಟು 45 ಪಾಯಿಂಟ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.