ಬೆಂಗಳೂರು ರೇಸ್‌: ‘ಸಲಾಜಾರ್‌’ ಗೆಲ್ಲುವ ನಿರೀಕ್ಷೆ ಬೆಂಗಳೂರು: ‘ಚೀಫ್‌ ಮಿನಿಸ್ಟರ್ಸ್‌ ಟ್ರೋಫಿ’ ಶನಿವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಸಲಾಜಾರ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 1.45ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿದೆ: 1. ಇನ್‌ಫ್ಯಾಂಟ್ಸ್‌ ಪ್ಲೇಟ್; 1100 ಮೀ. ಸ್ಟಾರ್‌ ಅಪಿಯರೆನ್ಸ್‌ 10, ಡೆಸರ್ಟ್‌ ಎಂಪೈರ್‌ 2, ಇನ್ವಿಕ್ಟ 7. 2. ಮೂಡಬಿದ್ರಿ ಪ್ಲೇಟ್‌ ; 1600 ಮೀ. ಡೋಂಟ್‌ಬ್ರೇಕ್‌ದಿರೂಲ್ಸ್‌ 1, ಕಿಂಗ್ಸ್‌ ಕಿಡ್ 8, ಹಿಲಿಯೋಸ್‌ 11. 3. ಬೆಳ್ಳಾರಿ ಪ್ಲೇಟ್‌–ಡಿ.2; 1400 ಮೀ. ಇಂಡಸ್ಟ್ರಿಯಲಿಸ್ಟ್‌ 3,ಫೋಟೊಜೆನಿಕ್‌ 7, ಫ್ರೀಸ್ಟೈಲ್‌ 10. 4. ಲಾಲ್‌ ಬಾಗ್‌ ಟ್ರೋಫಿ; 1600 ಮೀ. ಕ್ವೀನ್‌ ಲತೀಫಾ 2, ಸೈಕಿಕ್‌ ವಾರಿಯರ್‌ 3, ಡಾ.ಲೋಗಾನ್‌ 5. 5. ಗುಸ್ತಾವ್‌ ಹರ್ಮಾನ್‌ ಕ್ರುಂಬೀಜೆಲ್‌ ಕಪ್‌; 1400 ಮೀ. ಪೊಸೀಡಾ ನ್‌ 4, ಸೈಕಿಕ್‌ ವಾರಿಯರ್‌ 3, ಬ್ಲೂ ಬ್ಲೇಜರ್‌ 1. 6. ಚೀಫ್‌ ಮಿನಿಸ್ಟರ್ಸ್‌ ಟ್ರೋಫಿ; 2000 ಮೀ. ಸಲಾಜಾರ್‌ 1, ವಾಚ್‌ಮೈಸ್ಕ್ರಿಪ್ಟ್‌ 3, ಕಂಬಾಕು 2. 7. ಮಂಡ್ಯ ಪ್ಲೇಟ್; 1400 ಮೀ. ಲಾಫ್ಟಿ ಥಾಟ್ಸ್‌ 11, ಸ್ಯಾನ್‌ ಬರ್ನಾರ್ಡಿನೊ 12, ಕಾಲ್‌ ಮಿ ಮೇಬಿ 8 8. ಬೆಳ್ಳಾರಿ ಪ್ಲೇಟ್‌–ಡಿ.1; 1400 ಮೀ. ಪ್ರಿನ್ಸ್‌ಅಜೀಮ್‌ 8, ನಿನಾನ್‌ 3, ಬರ್ಚ್‌ವುಡ್‌ 1. ಉತ್ತಮ ಬೆಟ್‌: ಲಾಫ್ಟಿ ಥಾಟ್ಸ್‌ ಜಾಕ್‌ಪಾಟ್‌: 4,5,6,7,8; 1ನೇ ಟ್ರಿಬಲ್‌: 3,4,5; 2ನೇ ಟ್ರಿಬಲ್‌: 6,7,8. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.