ಆರ್‌ಡಿಟಿಗೆ ಗೆಲುವು ಬೆಂಗಳೂರು: ಹರೀಶ್‌ ಮತ್ತು ಭಾನು ಪ್ರಕಾಶ್‌ ರೆಡ್ಡಿ ಗಳಿಸಿದ ತಲಾ ಒಂದು ಗೋಲುಗಳ ನೆರವಿನಿಂದ ಆರ್‌ಡಿಟಿ ‘ಎ’ ತಂಡ ಬೆಂಗಳೂರು ಹಾಕಿ ಸಂಸ್ಥೆ ಆಶ್ರಯದ ‘ಎ’ ಡಿವಿಷನ್‌ ಲೀಗ್‌ ಚಾಂಪಿ ಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಶುಕ್ರವಾರ ನಡೆದ ಪೈಪೋಟಿಯಲ್ಲಿ ಆರ್‌ಡಿಟಿ 2–1ರಿಂದ ಆರ್‌ಬಿಐ ತಂಡವನ್ನು ಸೋಲಿಸಿತು. ಹರೀಶ್‌ ಮತ್ತು ಭಾನು, ಕ್ರಮವಾಗಿ 25 ಮತ್ತು 27ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.