ವರ್ಷಾ ಸಂಜೀವ ಜಯಭೇರಿ ಬೆಂಗಳೂರು: ವರ್ಷಾ ಸಂಜೀವ ಬುಧವಾರ ನಡೆದ ರಾಜ್ಯ ರ‍್ಯಾಂಕಿಂಗ್ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಟೂರ್ನಿಯ ಸೀನಿಯರ್ ಮಹಿಳೆಯರ ವಿಭಾಗದಲ್ಲಿ ಗೆದ್ದರು. ಫೈನಲ್ ಪಂದ್ಯದಲ್ಲಿ ಅವರು 38–46, 55–28, 77–23, 38–55, 70–32ರಿಂದ ಪಿ. ಕೀರ್ತನಾ ವಿರುದ್ಧ ಗೆದ್ದರು. ಪುರುಷರ ವಿಭಾಗದ ಬಿಲಿಯರ್ಡ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಬಿ. ಭಾಸ್ಕರ್ 151–43, 150 (106)–40, 150–78) ರಿಂದ ಎಂ.ಎಲ್. ಲಕ್ಷ್ಮಣ್ ವಿರುದ್ಧ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.