ಭಾರತ ತಂಡಕ್ಕೆ ರಾಜ್ಯದ ಸಂಪತ್‌ ರಾಮದುರ್ಗ: ತಾಲ್ಲೂಕಿನ ಚಂದ ರಗಿ ಕ್ರೀಡಾ ವಸತಿ ಶಾಲೆಯಅಟ್ಯಾ ಪಟ್ಯಾ ಆಟಗಾರ ಸಂಪತ್ ಯರಗಟ್ಟಿ ಅವರನ್ನು ಮಾ. 29ರಿಂದ ಮೂರು ದಿನ ಭೂತಾನ್‌ನಲ್ಲಿ ನಡೆಯಲಿರುವ5ನೇ ದಕ್ಷಿಣ ಏಷ್ಯಾಅಟ್ಯಪಟ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅಂತರರಾಷ್ಟ್ರೀಯಅಟ್ಯಪಟ್ಯಾ ಸಂಸ್ಥೆ ಈ ಕ್ರೀಡಾಕೂಟ ಆಯೋಜಿಸಿದೆ. ಎಲ್‌.ಸಿ. ಲಮಾಣಿ ತರಬೇತಿ ನೀಡುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.