: ಟೊಕಿಯೊದತ್ತ ಪ್ರಯಾಣ ಆರಂಭಿಸಿದ ರೇಸ್‌ ವಾಕಿಂಗ್‌ ತಂಡ ಬೆಂಗಳೂರು: ನಗರದಲ್ಲಿರುವಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ರೇಸ್‌ ವಾಕಿಂಗ್‌ ತಂಡ ಟೊಕಿಯೊದತ್ತ ಪ್ರಯಾಣ ಆರಂಭಿಸಿದೆ. ನಗರದಿಂದ ಇಂದು ಹೊರಟಿರುವತಂಡವು ದೆಹಲಿ ಮೂಲಕ ಟೊಕಿಯೊ ತಲುಪಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.