ಪದಕ ಕೈತಪ್ಪಿದರೂ ಎಲ್ಲರ ಹೃದಯ ಗೆದ್ದ ಅದಿತಿಗೆ ಅಭಿನಂದನೆಗಳ ಮಹಾಪೂರ ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಮಹಿಳೆಯರ ಗಾಲ್ಫ್ ಕ್ರೀಡೆಯಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಅದಿತಿ ಅಶೋಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಪದಕ ವಂಚಿತವಾದರೂ ಬೆಂಗಳೂರಿನ ಅದಿತಿ ನಾಲ್ಕನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಒಲಿಂಪಿಕ್ ಗಾಲ್ಫ್‌ನಲ್ಲಿ ಭಾರತದ ಪರ ಶ್ರೇಷ್ಠ ಪ್ರದರ್ಶನ ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಗಾಲ್ಫ್: ಕನ್ನಡತಿ ಅದಿತಿಗೆ ಕೈತಪ್ಪಿದ ಐತಿಹಾಸಿಕ ಪದಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅದಿತಿ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಈ ಕುರಿತು ಪ್ರಮುಖ ಟ್ವೀಟ್‌ಗಳನ್ನು ಇಲ್ಲಿ ಕೊಡಲಾಗಿದೆ. @! #Tokyo2020. ’ . . , ! ! ' . . . … ’ , # 👏🏼👏🏼👏🏼 ../AiX04rJL8g # . 4th #. , . . ../ChyD0FwWdt #. . . # . . 4 . . ../to0H5Rj2ID . @Swinging_Swamy “ 6 !”. . #Tokyo2020 # | #Tokyo2020 | # ' 41st #Rio2016 4th @Tokyo2020 4 ! @ 👏🙌 # # #Cheer4India ../6LW1mUwY2L ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.