ಹಾಕಿ: ರಾಜ್ಯ ತಂಡಕ್ಕೆ ಲೀಲಾವತಿ ನಾಯಕಿ ಬೆಂಗಳೂರು: ಕೇರಳದ ಕೊಲ್ಲಮ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ಗೆ (ಎ ಡಿವಿಷನ್‌) ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಜನವರಿ 30ರಂದು ಚಾಂಪಿಯನ್‌ಷಿಪ್‌ ಆರಂಭವಾಗಲಿದ್ದು ರಾಜ್ಯ ತಂಡವನ್ನು ಎಂ.ಜೆ.ಲೀಲಾವತಿ ಮುನ್ನಡೆಸಲಿದ್ದಾರೆ. ತಂಡ: ಎಂ.ಜೆ. ಲೀಲಾವತಿ (ನಾಯಕಿ), ಅಂಜಲಿ ಎಚ್‌.ಆರ್‌, ಚೆಲುವಾಂಬ ಆರ್‌, ಚಿತ್ರಾಶ್ರೀ ಎ (ಗೋಲ್‌ಕೀಪರ್‌), ದೇವಿ. ಎಂ, ಕಾದಂಬರಿ ಎಸ್‌.ಎಂ, ಲಿಖಿತಾ ಎಸ್‌.ಪಿ, ಮಿಲನಾ ಕೆ.ಪಿ, ಪವಿತ್ರಾ ಪಿ.ಎ, ಪೂಜಿತಾ ಬಿ.ಎನ್‌, ಶ್ರಾವ್ಯಾ ಜಿ.ಬಿ (ಗೋಲ್‌ಕೀಪರ್‌), ಸೌಮ್ಯಶ್ರೀ ಎನ್‌.ಆರ್‌, ಸುಶ್ಮಿತಾ ಆರ್‌, ಯಾಶಿಕಾ ಎಂ.ಜಿ, ಕಾವ್ಯಾ ಕೆ.ಆರ್‌, ಸಂಗೀತಾ ಸಿ.ಜೆ, ಕಾವೇರಿ ಬಿ.ಜಿ, ವಿದ್ಯಾ ಕೆ.ಎಸ್‌. ಕೋಚ್‌: ಸಂಜಯ್‌ ಬನದ್, ಮ್ಯಾನೇಜರ್‌:ವಿದ್ಯಾಲಕ್ಷ್ಮೀ ಡಿ.ಎಂ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.