ಅಗಸ್ಟಾ ಮಾಸ್ಟರ್ಸ್‌ ಗಾಲ್ಫ್‌ ಮುಂದೂಡಿಕೆ ವಾಷಿಂಗ್ಟನ್‌: ಪ್ರಮುಖ ಗಾಲ್ಫ್‌ ಟೂರ್ನಿಗಳಲ್ಲಿ ಒಂದಾದ ಆಗಸ್ಟಾ ಮಾಸ್ಟರ್ಸ್‌ ಟೂರ್ನಿಯನ್ನು ಕೊರೊನಾ ಸೋಂಕಿನ ಭೀತಿಯಿಂದ ಮುಂದೂಡಲಾಗಿದೆ. ಈ ಟೂರ್ನಿಯ ಪರಿಷ್ಕೃತ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಎಂದು ಆಗಸ್ಟಾ ನ್ಯಾಷನಲ್‌ ಗಾಲ್ಫ್‌ ಕ್ಲಬ್‌ ಶುಕ್ರವಾರ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.