ರೀಡ್‌ ಮಾತುಗಳಿಂದ ಸ್ಫೂರ್ತಿ: ದಿಲ್‌ಪ‍್ರೀತ್‌ ಬೆಂಗಳೂರು: 2018ರ ವಿಶ್ವಕಪ್‌ನಲ್ಲಿ ಕಡೆಗಣಿಸ ಲ್ಪಟ್ಟಿದ್ದಕ್ಕೆ ನಿರಾಶೆಯಾಗಿತ್ತು. ಆದರೆ ರಾಷ್ಟ್ರೀಯ ತಂಡದಲ್ಲಿಮರಳಿ ಸ್ಥಾನ ಪಡೆಯಲು ಮುಖ್ಯ ಕೋಚ್‌ ಗ್ರಹಾಂ ರೀಡ್‌ ಅವರ ಮಾತುಗಳು ಸ್ಫೂರ್ತಿ ತುಂಬಿದವು ಎಂದು ಭಾರತದ ಹಾಕಿ ತಂಡದ ಆಟಗಾರ ದಿಲ್‌ಪ್ರೀತ್ ಸಿಂಗ್‌ ಹೇಳಿದ್ದಾರೆ. ಅವರು 2018ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.