| ಕ್ಯಾಚ್‌ ಇಟ್‌ ಕ್ರೀಡಾ ಕಥೆಗಳು: ವಜ್ರಮುಷ್ಟಿ ಕಾಳಗದ ನೆತ್ತರ ಕಥೆ ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಗಳಲ್ಲಿ ವಜ್ರಮುಷ್ಟಿ ಕಾಳಗವೂ ಒಂದು. ಜಟ್ಟಿ ಸಮುದಾಯದ ಈ ಕ್ರೀಡೆ ಪ್ರದರ್ಶಕ‌ ಕಲೆ. ಆದರೆ ರಾಜಭಕ್ತಿಗಾಗಿ ತಲೆ ಸೀಳಲು ಮತ್ತು ರಕ್ತತರ್ಪಣ ನೀಡಲು ಸಿದ್ಧರಾಗುವ ಜಟ್ಟಿಗಳ ಎದೆಗಾರಿಕೆ ಅಚ್ಚರಿ ಮೂಡಿಸುತ್ತದೆ. ವಿಜಯನಗರ, ಚಾಲುಕ್ಯ, ಮೈಸೂರು ರಾಜರ ಆಪ್ತ ರಕ್ಷಕರಾಗಿದ್ದ ಈ ಜನಾಂಗದ ಈಗಲೂ ಈ ಕ್ರೀಡೆಯನ್ನು ಪ್ರತಿವರ್ಷ ವಿಜಯದಶಮಿಯಂದು ಪ್ರದರ್ಶಿಸುತ್ತದೆ. ಮತ್ತಷ್ಟು ವಿಡಿಯೊಗಳಿಗಾಗಿ: ./ ತಾಜಾ ಸುದ್ದಿಗಳಿಗಾಗಿ: . ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: ./. ಟ್ವಿಟರ್‌ನಲ್ಲಿ ಫಾಲೋ ಮಾಡಿ: ./ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.