ದೋಹಾದಲ್ಲಿ 2030ರ ಏಷ್ಯನ್ ಗೇಮ್ಸ್‌ ಮಸ್ಕತ್‌: ಏಷ್ಯನ್ ಗೇಮ್ಸ್‌ನ 2030ರ ಕೂಟಕ್ಕೆ ದೋಹಾ ಆತಿಥ್ಯ ವಹಿಸಲಿದ್ದು 2034ರ ಏಷ್ಯನ್ ಗೇಮ್ಸ್‌ ರಿಯಾದ್‌ನಲ್ಲಿ ನಡೆಯಲಿದೆ ಎಂದು ಏಷ್ಯಾ ಒಲಿಂಪಿಕ್ ಸಮಿತಿ (ಒಸಿಎ) ಬುಧವಾರ ತಿಳಿಸಿದೆ. ಒಸಿಎಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.