: ಹಾಕಿ ಅಂಗಳದಲ್ಲಿ ಕನ್ನಡಿಗರ ಖದರ್ ಭಾರತ ಕ್ರಿಕೆಟ್ ತಂಡದಲ್ಲಿ 6–7 ಜನ ಕನ್ನಡಿಗರು ಏಕಕಾಲಕ್ಕೆ ಆಡಿದ ಇತಿಹಾಸವಿದೆ. ಅದೇ ರೀತಿ ಕರ್ನಾಟಕದ ಆರು ಮಂದಿ ಹಾಕಿ ಆಟಗಾರರು ಭಾರತ ಪುರುಷ ಹಾಕಿ ತಂಡದಲ್ಲಿ ಏಕಕಾಲಕ್ಕೆ ಆಡಿದ್ದರು. 2012ರಲ್ಲಿ ಲಂಡನ್ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಪಡೆಯಲು ಅವರ ಆಟ ಮಹತ್ವದ ಕಾಣಿಕೆ ನೀಡಿತ್ತು. ಅದರಲ್ಲಿ ಕೊಡಗಿನ ಆಟಗಾರರದ್ದೇ ಸಿಂಹಪಾಲು. 2008ರಲ್ಲಿ ಒಲಿಂಪಿಕ್ಸ್‌ ಅರ್ಹತೆ ಕಳೆದುಕೊಂಡಿದ್ದ ಭಾರತವು 2012ರಲ್ಲಿ ಅರ್ಹತೆ ಗಿಟ್ಟಿಸುವಲ್ಲಿ ಕನ್ನಡಿಗರ ಸಾಧನೆ ದೊಡ್ಡದು... ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್ ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ ಫೇಸ್‌ಬುಕ್‌: ಲೈಕ್ ಮಾಡಿ ಟ್ವಿಟರ್‌: ಫಾಲೋ ಮಾಡಿ ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.