ಬೆಂಗಳೂರು ಗಾಲ್ಫ್‌ ಕ್ಲಬ್‌: ಸಂಜಯ್ ಕ್ಯಾಪ್ಟನ್‌ ಬೆಂಗಳೂರು: ಸಂಜಯ್ ಎ. ಪೋಳ್ ಅವರು ಬೆಂಗಳೂರು ಗಾಲ್ಫ್ ಕ್ಲಬ್‌ನ (ಬಿಜಿಸಿ) ವ್ಯವಸ್ಥಾಪನಾ ಸಮಿತಿಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವ ಕಾರ್ಯದರ್ಶಯಾಗಿ ರವಿಕುಮಾರ್ ರಾಜು ಜಿ. ಮತ್ತು ಗೌರವ ಖಜಾಂಚಿಯಾಗಿ ವಿಠ್ಠಲ ಬೆಳಂದೋರ್‌ ಆಯ್ಕೆಯಾದರು. ಸಮಿತಿಯ ಸದಸ್ಯರು: ಪ್ರೇಮಾ ಎನ್.ಪ್ರಸಾದ್‌, ಎಲ್‌.ಬಾಲಕೃಷ್ಣ, ಸುಮಂತ್ ಎನ್‌.ಯಡೂರಪ್ಪ, ರಘು ಶಿವರಾಮಯ್ಯ ಮತ್ತು ಉತ್ಪಲ್ ದೇಸಾಯಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.