ವೀಲ್‌ಚೇರ್‌ ಫೆನ್ಸಿಂಗ್‌: ಕರ್ನಾಟಕಕ್ಕೆ 3 ಕಂಚಿನ ಪದಕ ಚಂಡಿಗಢ: ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ವೀಲ್‌ಚೇರ್‌ ಫೆನ್ಸಿಂಗ್‌ ಚಾಂಪಿಯನ್‌ಶಿಪ್‌ಕರ್ನಾಟಕ ತಂಡ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಸೇಬರ್‌, ಇಪ್ಪಿ ಹಾಗೂ ಪಾಯಿಲ್‌ ವಿಭಾಗದಲ್ಲಿ ಮೂರು ಪದಕಗಳು ಬಂದಿವೆ. ಕರ್ನಾಟಕ ತಂಡವನ್ನು ವೆಂಕಟೇಶ್‌ ಬಾಬು, ತಿಮ್ಮಣ್ಣ, ರಾಘವೇಂದ್ರ ಹಾಗೂ ದೇವೇಂದ್ರ ಪ್ರತಿನಿಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.