ಕರ್ನಾಟಕ ನೆಟ್‌ಬಾಲ್‌ ತಂಡಕ್ಕೆ ನಿತಿನ್ ನಾಯಕ ಬೆಂಗಳೂರು: ನಿತಿನ್ ಅವರು ಛತ್ತೀಸಗಡದ ಬಿಲಾಯ್‌ನಲ್ಲಿ ಮಾರ್ಚ್‌ 24ರಿಂದ ನಡೆಯಲಿರುವ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ರಾಜ್ಯದ ಪುರುಷ ಹಾಗೂ ಮಹಿಳಾ ತಂಡಗಳನ್ನು ಭಾನುವಾರ ಪ್ರಕಟಿಸಲಾಗಿದೆ. ಪುರುಷರ ತಂಡ: ನಿತಿನ್ (ನಾಯಕ), ಮನೋಜ್ ಕೆ (ಉಪ ನಾಯಕ), ಪ್ರಸಾದ್ ಜಿ. ಎಲ್, ಸುಗನ್ ಎಂ. ಸಿ, ಮಹಮ್ಮದ್‌ ಶಾಫಿ ಗೊರ್ಲಿಕೊಪ್ಪ, ಹೇಮಂತ್ ಜೆ. ಆರ್, ನವೀನ್ ಕುಮಾರ್ ಎನ್, ಆಕಾಶ್ ಎಸ್, ರೋಹಿತ್ ಪಿ. ಡಿ, ಗೌತಮ್ ಎಂ, ಸೌರಭ್ ಟಿಪ್ಪೆ, ವಿನೋದ್ ಕುಮಾರ್ ಬಿ. ಕೋಚ್: ಗಿರೀಶ್ ಪಿ. ಮ್ಯಾನೇಜರ್: ಅವಿನಾಶ್ ಕುಮಾರ್ ಮಹಿಳಾ ತಂಡ: ಪವಿತ್ರಾ. ಎನ್ (ನಾಯಕಿ), ನಂದಿನಿ (ಉಪ ನಾಯಕಿ), ನಯನಾ. ವಿ,ರಂಜಿತಾ ಬಿ.ಜೆ, ಮಾನಸಾ ಎಂ, ಹರ್ಷಿನಿ ವಿ, ಮೇಘನಾ ಬಿ.ಸಿ, ಅಕ್ಷಯಾ.ಎ, ದೀಪಾ ಟಿ. ಆರ್, ನಂದಿನಿ ಸಿ, ಹರ್ಷಿತಾ ಎಸ್. ಕೋಚ್: ಮಂಜುನಾಥ್ ಎಚ್. ಎಂ. ಮ್ಯಾನೇಜರ್: ಮಾನಸಾ ಎಲ್. ಜಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.