| ಬಟ್ಲರ್ ಅಮೋಘ ಶತಕದ ಮುಂದೆ ಮಸುಕಾದ ಕೊಹ್ಲಿ ದಾಖಲೆಯ ಸೆಂಚುರಿ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯ 8ನೇ ಶತಕ ಸಾಧನೆ (ಪಿಟಿಐ ಚಿತ್ರ) ಕೊನೆಯ ಎಸೆತದಲ್ಲಿ ಸಿಕ್ಸರ್ ಗಳಿಸಿ ಶತಕ ಗಳಿಸಿದ ಬಟ್ಲರ್ (ಪಿಟಿಐ ಚಿತ್ರ) ಆರ್‌ಸಿಬಿಗೆ ಸತತ 3ನೇ ಸೇರಿದಂತೆ ಟೂರ್ನಿಯಲ್ಲಿ 4ನೇ ಸೋಲು (ಪಿಟಿಐ ಚಿತ್ರ) ಬಟ್ಲರ್-ಸ್ಯಾಮ್ಸನ್ ಶತಕದ ಜೊತೆಯಾಟ (ಪಿಟಿಐ ಚಿತ್ರ) ಬೌಲಿಂಗ್‌ನಲ್ಲಿ ಮಿಂಚಿದ ಯಜುವೇಂದ್ರ ಚಾಹಲ್ (ಪಿಟಿಐ ಚಿತ್ರ) ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ 7,500ಕ್ಕೂ ಹೆಚ್ಚು ರನ್ ಸಾಧನೆ (ಪಿಟಿಐ ಚಿತ್ರ) ರನ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ (ಪಿಟಿಐ ಚಿತ್ರ) ಸಿಕ್ಸರ್ ಬಾರಿಸಿದ ರಾಜಸ್ಥಾನದ ನಾಯಕ ಸಂಜು ಸ್ಯಾಮ್ಸನ್ (ಪಿಟಿಐ ಚಿತ್ರ) ರಾಜಸ್ಥಾನ ತಂಡದ ಗೆಲುವಿನ ಸಂಭ್ರಮ (ಪಿಟಿಐ ಚಿತ್ರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.