ಬೆಸ್ಟೊ ಶತಕದ ಅಬ್ಬರ, ಸಿಕ್ಸರ್‌ಗಳ ಸುರಿಮಳೆ, ದಾಖಲೆ ಗುರಿ ಬೆನ್ನತ್ತಿದ ಪಂಜಾಬ್ ಪಂದ್ಯದಲ್ಲಿ 262 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡವು ಇನ್ನೂ ಎಂಟು ಎಸೆತಗಳು ಬಾಕಿಯಿರುವಾಗಲೇ ಗುರಿ ಮುಟ್ಟಿತು. ಈ ಮೂಲಕ ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ದಾಖಲೆಯನ್ನು ನಿರ್ಮಿಸಿದೆ. ಚಿತ್ರ ಕೃಪೆ: ಪಿಟಿಐ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು ಚಿತ್ರ ಕೃಪೆ: ಪಿಟಿಐ ಕೆಕೆಆರ್ ತಂಡ ಸುನಿಲ್ ನಾರಾಯಣ್ 32 ಎಸೆತಗಳಲ್ಲಿ 72 ರನ್‌ ಗಳಿಸಿದರೆ, ಪಿಲಿಫ್ ಸಾಲ್ಟ್ 37 ಎಸೆತಗಳಲ್ಲಿ 75 ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಚಿತ್ರ ಕೃಪೆ: ಪಿಟಿಐ ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರ ರಿಲೀ ರೂಸೊ ಚಿತ್ರ ಕೃಪೆ: ಪಿಟಿಐ ಪಂದ್ಯದಲ್ಲಿ ಕೆಕೆಆರ್‌ ಅಭಿಮಾನಿಗಳ ಸಂಭ್ರಮದ ಕ್ಷಣ ಚಿತ್ರ ಕೃಪೆ: ಪಿಟಿಐ 6 ಸಿಕ್ಸರ್‌ ಸಿಡಿಸಿದ ಕೆಕೆಆರ್ ತಂಡದ ಆಟಗಾರ ಪಿಲಿಫ್ ಸಾಲ್ಟ್ ಚಿತ್ರ ಕೃಪೆ: ಪಿಟಿಐ ಪಂಜಾಬ್ ಮತ್ತು ಕೋಲ್ಕತ್ತ ನಡುವಣ ಈ ಪಂದ್ಯದಲ್ಲಿ ಒಟ್ಟು 42 ಸಿಕ್ಸರ್‌ಗಳು ದಾಖಲಾದವು. ಚಿತ್ರ ಕೃಪೆ: ಪಿಟಿಐ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸುನಿಲ್ ನಾರಾಯಣ್‌ ಚಿತ್ರ ಕೃಪೆ: ಪಿಟಿಐ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯ ವೀಕ್ಷಿಸಿದ ಬಾಲಿವುಡ್‌ ನಟ ಶಾರುಕ್‌ ಖಾನ್‌ ಚಿತ್ರ ಕೃಪೆ: ಪಿಟಿಐ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡದ ಗೆಲುವಿಗೆ ನೆರವಾದ ಜಾನಿ ಬೆಸ್ಟೊ ಚಿತ್ರ ಕೃಪೆ: ಪಿಟಿಐ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.