2024 | ಕಪ್‌ ಗೆದ್ದು ಸಂಭ್ರಮಿಸಿದ ಕೆಕೆಆರ್‌: ಚಿತ್ರಗಳಲ್ಲಿ ನೋಡಿ ಐಪಿಎಲ್‌ ಇತಿಹಾಸದಲ್ಲಿ ಕೋಲ್ಕತ್ತ ತಂಡವು ಗೆದ್ದ ಮೂರನೇ ಟ್ರೋಫಿ ಇದಾಗಿದೆ. ಈ ಬಾರಿಯ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡ ಕೆಕೆ ಆರ್‌ ತಂಡ ಬಹುಮಾನವಾಗಿ ₹20 ಕೋಟಿ ಪಡೆದುಕೊಂಡಿದೆ ಟ್ರೋಫಿ ಎತ್ತಿ ಸಂಭ್ರಮಿಸಿದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ತಂಡ 10 ವರ್ಷಗಳ ಬಳಿಕ ಕೆಕೆಆರ್‌ ತಂಡ ಕಪ್‌ ಗೆದ್ದಿದೆ ಕೆಕೆರ್‌ ತಂಡಕ್ಕೆ ಗೌತಮ್‌ ಗಂಭೀರ್‌ ಮೆಂಟರ್ ಆಗಿದ್ದರು ಕೆಕೆಆರ್‌ ತಂಡದ ಸಂಭ್ರಮ ಕೆಕೆಆರ್‌ ತಂಡದ ಮಾಲೀಕ, ನಟ ಶಾರುಕ್‌ ಖಾನ್‌ ಐಪಿಎಲ್‌ ಟ್ರೋಫಿ ಹಿಡಿದು ಖುಷಿಪಟ್ಟರು 17 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಗೆದ್ದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.