ಮಹಿಳಾ ಏಕದಿನ ಕ್ರಿಕೆಟ್‌: ಸಂಭಾವ್ಯ ರಾಜ್ಯ ತಂಡ ಆಯ್ಕೆ ಬೆಂಗಳೂರು: ಬಿಸಿಸಿಐ ಸೀನಿಯರ್‌ ಮಹಿಳಾ ಏಕದಿನ ಕ್ರಿಕೆಟ್‌ ಟ್ರೋಫಿ 2023–24 ಟೂರ್ನಿಗೆ ಕರ್ನಾಟಕದ 30 ಸಂಭಾವ್ಯ ಆಟಗಾರ್ತಿಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ. ಸಂಭಾವ್ಯ ಆಟಗಾರ್ತಿಯರು: ವೇದಾ ಕೃಷ್ಣಮೂರ್ತಿ, ಶ್ರೇಯಾಂಕಾ ಆರ್‌. ಪಾಟೀಲ, ದಿವ್ಯಾ ಜ್ಞಾನಾನಂದ, ಪ್ರತ್ಯೂಷಾ ಕುಮಾರ್ (ವಿಕೆಟ್‌ ಕೀಪ‍ರ್‌), ಸಿ. ಪ್ರತ್ಯೂಷಾ, ವೃಂದಾ ದಿನೇಶ್‌, ಸಹನಾ ಎಸ್‌. ಪವಾರ್, ವಿ. ಚಂದು, ಅದಿತಿ ರಾಜೇಶ್‌, ಚಾಂದಸಿ ಕೃಷ್ಣಮೂರ್ತಿ, ರಾಮೇಶ್ವರಿ ಗಾಯಕವಾಡ, ಪುಷ್ಪಾ ಕಿರೇಸೂರು, ಶಿಶಿರಾ ಗೌಡ, ಜಿ.ಆರ್. ಪ್ರೇರಣಾ, ರೋಶಿನಿ ಕಿರಣ್, ಕೃಷಿಕಾ ರೆಡ್ಡಿ, ಸಂಜನಾ ಎಚ್. ಬಟ್ನಿ (ವಿಕೆಟ್‌ ಕೀಪರ್‌), ಪಿ. ಸಲೋನಿ, ಪಿ. ರೋಹಿತಾ ಚೌಧರಿ, ಅನಘಾ ಮುರಳಿ, ನಿಕಿ ಪ್ರಸಾದ್, ಮಿಥಿಲಾ ವಿನೋದ್, ಬಿ. ಚೇತನಾ, ಅನನ್ಯಾ ಹೆಗ್ಡೆ, ನಮಿತಾ ಡಿಸೋಜ, ಸಿ.ಎಸ್‌. ಸವಿ, ಸೌಮ್ಯಾ ವರ್ಮಾ (ವಿಕೆಟ್‌ ಕೀಪರ್‌), ಎನ್‌.ಜಿ. ಪ್ರಕೃತಿ (ವಿಕೆಟ್‌ ಕೀಪರ್‌), ಬಿ.ಜಿ. ತೇಜಶ್ವಿನಿ, ಎಂ. ಪೂಜಾ ಕುಮಾರಿ. ವಿ.ಆರ್‌. ವನಿತಾ (ಕೋಚ್‌). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.