: ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್‌ಗಳಿಗೆ ಆಲೌಟ್‌ ರಾಜ್‌ಕೋಟ್: ಭಾರತ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್‌ಗಳಿಗೆ ಆಲೌಟ್‌ ಆಗಿದೆ. ವೇಗಿ ಸಿರಾಜ್‌ ಅವರ ದಾಳಿಗೆ ಇಂಗ್ಲೆಂಡ್‌ 319 ರನ್‌ಗಳಿಗೆ ಕುಸಿಯಿತು. ಡಕೆಟ್‌ 153, ಸ್ಟ್ರೋಕ್‌ 41 ರನ್‌ಗಳಿಸಿದರು. ಸಿರಾಜ್‌ 4, ಜಡೇಜ, ಕುಲದೀಪ್‌ ತಲಾ 2 ವಿಕೆಟ್‌ ಪಡೆದರು. ! - 319 -. # @ - 👏👏 ▶️ ://./FM0hVG5X8M# | @ ../gYC0WzQOUm ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಭಾರತ ಬ್ಯಾಟ್‌ ಮಾಡುತ್ತಿದೆ. ಉಭಯ ತಂಡಗಳ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 126 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಸ್ಕೋರ್‌... ಭಾರತ: 445 (ಮೊದಲ ಇನ್ನಿಂಗ್ಸ್‌) ಇಂಗ್ಲೆಂಡ್‌: 319 (ಮೊದಲ ಇನ್ನಿಂಗ್ಸ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.