ಆನಂದಬಾಷ್ಪ, ಉತ್ಸಾಹ, ನಿರಾಸೆ: ಸರ್ಫರಾಜ್ ಖಾನ್ ಕ್ರಿಕೆಟ್ ಪದಾರ್ಪಣೆಯ ಮೊದಲ ದಿನ ತಂದೆ ಹಾಗೂ ಪತ್ನಿಯೊಂದಿಗೆ ಸಂತಸದ ಕ್ಷಣಗಳು – ಪಿಟಿಐ ಚಿತ್ರ ಟೆಸ್ಟ್ ಕ್ಯಾಪ್ ಪಡೆದ ಬಳಿಕ ಪತ್ನಿಯನ್ನು ತಬ್ಬಿ ಸಂಭ್ರಮಿಸಿದ ಸರ್ಫರಾಜ್ ಖಾನ್ – ಪಿಟಿಐ ಚಿತ್ರ ಟೆಸ್ಟ್ ಕ್ಯಾಪ್‌ ಪಡೆದ ಬಳಿಕ ತಂಡದ ಸದಸ್ಯರಿಂದ ಅಭಿನಂದನೆ – ಪಿಟಿಐ ಚಿತ್ರ ಸರ್ಫರಾಜ್ ಖಾನ್‌ ಬ್ಯಾಟಿಂಗ್ ವೈಖರಿ – ಪಿಟಿಐ ಚಿತ್ರ ಅರ್ಧ ಶತಕ ಬಾರಿಸಿದ ಖಾನ್ – ಪಿಟಿಐ ಚಿತ್ರ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ ಸರ್ಫರಾಜ್ ಖಾನ್ – ಪಿಟಿಐ ಚಿತ್ರ ರನೌಟ್‌ ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ ಸರ್ಫರಾಜ್ – ಪಿಟಿಐ ಚಿತ್ರ ರನೌಟ್‌ ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ ಸರ್ಫರಾಜ್ – ಪಿಟಿಐ ಚಿತ್ರ ರನೌಟ್‌ ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ ಸರ್ಫರಾಜ್ – ಪಿಟಿಐ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.