ರಾಷ್ಟ್ರಮಟ್ಟದ ದೇಹ ದಾರ್ಢ್ಯ ಸ್ಪರ್ಧೆ: ಕೋಲಾರದ ಜಿಲನ್‌ಗೆ ಪ್ರಶಸ್ತಿ ಬೆಂಗಳೂರು: ಕೋಲಾರದ ಜಿಲನ್ ಅವರು ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ರಾಷ್ಟ್ರಮಟ್ಟದ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ‘ಭಾರತ್ ಕ್ಲಾಸಿಕ್‘ ಪ್ರಶಸ್ತಿ ಗೆದ್ದುಕೊಂಡರು. ಇಲ್ಲಿಯ ಟ್ರಾನ್ಸ್‌ಫಾರ್ಮರ್ ಜಿಮ್ ಮತ್ತು ಕರ್ನಾಟಕ ದೇಹದಾರ್ಢ್ಯ ಸಂಸ್ಥೆ ಜಂಟಿಯಾಗಿ ಕೆಸಿಎನ್‌ ಪ್ಯಾಲೇಸ್‌ನಲ್ಲಿ ಸ್ಪರ್ಧೆ ಆಯೋಜಿಸಿದ್ದವು.‌ಸೀನಿಯರ್ ವಿಭಾಗದಲ್ಲಿ ಬೆಂಗಳೂರಿನ ಶಾಹಿಲ್‌ ವಿಜೇತರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.