ಕರಾಟೆ: ಬೆಂಗಳೂರು ಇಂಗ್ಲಿಷ್‌ ಹೈಸ್ಕೂಲ್‌ಗೆ ಸಮಗ್ರ ಪ್ರಶಸ್ತಿ ಬೆಂಗಳೂರು: ನಗರದ ಬೆಂಗಳೂರು ಇಂಗ್ಲಿಷ್‌ ಹೈಸ್ಕೂಲ್ ತಂಡವುಇತ್ತೀಚೆಗೆ ನಡೆದ ದಕ್ಷಿಣ ಭಾರತ ಓಪನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಇಲೆಕ್ಟ್ರಾನ್ ಸಿಟಿಯ ನಾಗನಾಥಪುರದಲ್ಲಿರುವ ಈ ಶಾಲಾ ಮಕ್ಕಳು ಉತ್ತಮ ಸಾಮರ್ಥ್ಯ ತೋರಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.