ಸೆಲೆಬ್ರಿಟಿ | ಹಾಕಿ ಕಣದಲ್ಲಿ ಶೇಷೇಗೌಡರ ಪಣ ಇವರ ಮನೆಯಲ್ಲಿ ಬಡತನವಿತ್ತು. ಕೆಲವರು ಹಾಕಿ ಆಡಲು ಎತ್ತರ ಸಾಲದು ಅಂದರು. ಗಾಯದ ಸಮಸ್ಯೆ ಕಾಡಿತು. ಆದರೆ ಇದ್ಯಾವುದೂ ಶೇಷೆಗೌಡರ ಕನಸಿಗೆ ಅಡ್ಡಿಯಾಗಲಿಲ್ಲ. ಭಾರತ ಹಾಕಿ ತಂಡದಲ್ಲಿ ಆಡಿದರು. ಅಂತರರಾಷ್ಟ್ರೀಯ ಅಂಗಳದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆಗೆ ಕಿವಿಯಾದರು. ಹಾಕಿ ಆಟಗಾರ ಶೇಷೆಗೌಡ ಅವರ ವಿಶೇಷ ಸಂದರ್ಶನ ಇಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.