24ರಂದು ಬ್ಯಾಡ್ಮಿಂಟನ್ ಟೂರ್ನಿ ಬೆಂಗಳೂರು: ಫ್ರೆಂಡ್ಸ್ ಅಸೋಸಿಯೇಷನ್‌ ಇದೇ 24ರಂದು ಮಾಗಡಿಯಲ್ಲಿ ರಾಜ್ಯಮಟ್ಟದ ಮುಕ್ತ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಿದೆ. ಮಾಗಡಿಯ ಟಿ.ಎ. ರಂಗಪ್ಪ ಲೇಔಟ್‌ನಲ್ಲಿ ಟೂರ್ನಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಕಿರಣ್‌ (ಮೊ. ಸಂಖ್ಯೆ 6380005739), ಗೋವಿಂದರಾಜು (9740868894) ಅವರನ್ನು ಸಂಪರ್ಕಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.