ಏಷ್ಯಾ ಕಪ್ ಹಾಕಿ: ಜಪಾನ್ ಮಣಿಸಿದ ಭಾರತಕ್ಕೆ ಕಂಚು ಜಕಾರ್ತ (ಇಂಡೋನೇಷ್ಯಾ): ಏಷ್ಯಾ ಕಪ್ 2022 ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿರುವ ಭಾರತ, ಕಂಚಿನ ಪದಕ ಗೆಲ್ಲುವಲ್ಲಿ ಯಶ ಕಂಡಿದೆ. ಬುಧವಾರ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಪುರುಷರಹಾಕಿ ತಂಡವು ಜಪಾನ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿತು. ಇದನ್ನೂ ಓದಿ:ಏಷ್ಯಾಕಪ್‌ ಹಾಕಿ: ಭಾರತದ ಫೈನಲ್ ಕನಸು ಭಗ್ನ ಭಾರತದ ಪರ ರಾಜ್ ಕುಮಾರ್ ಪಾಲ್ ಏಳನೇ ನಿಮಿಷದಲ್ಲಿ ವಿಜಯದ ಗೋಲು ಬಾರಿಸಿದರು. 2022, , . 🥉 💙# # # # @CMO_Odisha @sports_odisha @ @Media_SAI ../ptTFDJo7Y5 ಮಂಗಳವಾರ ಸೂಪರ್ 4 ಹಂತದ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4–4 ಗೋಲುಗಳ ಅಂತರದ ಸಮಬಲ ಸಾಧಿಸಿದರೂ ಪ್ರಶಸ್ತಿ ಸುತ್ತು ಪ್ರವೇಶಿಸುವಲ್ಲಿ ಭಾರತ ವಿಫಲವಾಗಿತ್ತು. ಗೆಲ್ಲಲೇಬೇಕಾದ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರಿಂದ ಗೋಲು ಗಳಿಕೆಯಲ್ಲಿ ಭಾರತ ಹಿಂದೆ ಬಿದ್ದಿತು. # . 💥 ' 2022 ! 💙# # # # @CMO_Odisha @sports_odisha @ @Media_SAI ../2B02b6iLm3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.